ಮೇ.24ರಂದು ರೆಬೆಲ್ ಸ್ಟಾರ್ ಅಂಬರೀಶ್ ಮುದ್ದಿನ ಶ್ವಾನ ಕನ್ವರ್ ಅಸುನೀಗಿದೆ. ಕನ್ವರ್ ಜೊತೆಗೆ ಕಳೆದ ಅಮೂಲ್ಯ ಕ್ಷಣಗಳ ಪೋಟೋ ವಿಡಿಯೋ ಹಂಚಿಕೊಂಡ ಸಂಸದೆ ಸುಮಲತಾ ತಮ್ಮ ಅಚ್ಚು ಮೆಚ್ಚಿನ ಶ್ವಾನವನ್ನು ನೆನೆದು ಭಾವುಕರಾಗಿದ್ದಾರೆ. ಅಂಬಿ ಕುಟುಂಬಕ್ಕೆ ಮಾತ್ರವಲ್ಲ ದರ್ಶನ್‌ಗೂ ತುಂಬಾನೇ ಇಷ್ಟ ಈ ಕನ್ವರ್‌ಲಾಲ್.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment