ಕಾಂತಾರ ಚಾಪ್ಟರ್ 1 ಸಿನಿಮಾದ ತೆಲುಗು ಹಕ್ಕುಗಳು 100 ಕೋಟಿಗೆ ಮಾರಾಟವಾಗಿವೆ ಎಂದು ವರದಿಯಾಗಿದೆ. ಸಿನಿಮಾ ಬಿಡುಗಡೆಗೆ ಕೇವಲ 25 ದಿನಗಳಿರುವಾಗ, ರಿಷಬ್ ಶೆಟ್ಟಿ ತೆರೆಮರೆಯಲ್ಲಿಯೇ ಉಳಿದುಕೊಂಡಿರುವುದು ಕುತೂಹಲ ಮೂಡಿಸಿದ್ದು, ಇದು ಅವರ ಹೊಸ ತಂತ್ರವಿರಬಹುದೇ ಎಂಬ ಚರ್ಚೆ ಶುರುವಾಗಿದೆ.
ಕಾಂತಾರ ಚಾಪ್ಟರ್1 ಸಿನಿಮಾದ ತೆಲುಗು ರೈಟ್ಸ್ 100 ಕೋಟಿಗೆ ಸೇಲ್ ಆಗಿದೆಂತೆ. ಹಾಗಾದ್ರೆ ಕಾಂತಾರ ಚಾಪ್ಟರ್ 1 ಬಿಡುಗಡೆಗೆ ಇನ್ನು 25 ದಿನ ಮಾತ್ರ ಭಾಕಿ ಇದ್ರು, ರಿಷಬ್ ತೆರೆ ಮರೆಯಲ್ಲೇ ಇರೋದೇಕೆ..? ಏನಿದ್ರು ಶೆಟ್ರ ಹೊಸ ತಂತ್ರ..? ನೋಡೋಣ ಬನ್ನಿ..