Dec 31, 2019, 10:40 AM IST
2019 ಇನ್ನೇನು ಕಳೆದು ಹೋಗ್ತಾ ಇದೆ. ಈ ವರ್ಷ ಚಿತ್ರರಂಗದಲ್ಲಿ ಏನೆಲ್ಲಾ ನಡೆಯಿತು? ರಾಕಿಭಾಯ್, ಪುನೀತ್, ಸುದೀಪ್, ದರ್ಶನ್ ಸಿನಿಮಾಗಳು ಹೆಚ್ಚು ಸದ್ದು ಮಾಡಿದವು. ಯಾವೆಲ್ಲಾ ಸಿನಿಮಾಗಳು ಹಿಟ್ ಆಗಿವೆ? ಯಾರೆಲ್ಲಾ ಸ್ಟಾರ್ ಆಫ್ ದಿ ಇಯರ್ ಆಗಿದ್ದಾರೆ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.