'ಆಯುಷ್ಮಾನ್‌ಭವ' ರಿಲೀಸ್‌; 'ಖೈದಿ'ಗೆ ಕೈ ಜೋಡಿಸುತ್ತಾರಾ ಶಿವಣ್ಣ?

Nov 16, 2019, 3:35 PM IST

 

ಡಾ.ಶಿವರಾಜ್‌ಕುಮಾರ್ ಅಭಿನಯದ 'ಆಯುಷ್ಮಾನ್‌ಭವ' ಚಿತ್ರ ಮೊದಲ ದಿನವೇ ಅಭಿಮಾನಿಗಳ ಪ್ರೀತಿ ಗಿಟ್ಟಿಸಿಕೊಂಡಿದೆ.

ಚಿತ್ರ ವಿಮರ್ಶೆ: ಆಯುಷ್ಮಾನ್‌ಭವ

ಫ್ಯಾಮಿಲಿ ಎಂಟರ್ಟೇನ್‌ಮೆಂಟ್‌ ಚಿತ್ರವನ್ನು ನೋಡಿದ ಅಭಿಮಾನಿಗಳು ಪ್ರೀತಿಯಿಂದ ಶಿವಣ್ಣನಿಗೆ ವಿಶ್ ಮಾಡಿದ್ದು ಹೀಗಿದೆ ನೀವೇ ನೋಡಿ....