ಗುರು ಶಿಷ್ಯರು ಸಿನಿಮಾದಲ್ಲಿ ಆರ್ಟ್ ಡಿಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡಿರುವವರು ಮೋಹನ್ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಇಷ್ಟು ವರ್ಷ ಕೆಲಸ ಮಾಡು ತುಂಬಾ ಅವಾರ್ಡ್‌ಗಳು ಬಂದಿದೆ ಅದರಲ್ಲಿ ಅತಿ ಹೆಚ್ಚು ಅವಾರ್ಡ್ ಬಂದಿರುವುದು ಶರಣ್ ಅವರ ಚಿತ್ರಕ್ಕೆ. ತರುಣ್ ಅವರು ರಿಯಲ್ ಗುರು ಮಕ್ಕಳಂತೆ ಆಫೀಸ್‌ನಲ್ಲಿ ಕೂರಿಸಿಕೊಂಡ ಕೆಲಸ ಹೇಳಿ ಕೊಡುತ್ತಾರೆ ಎಂದು ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment