May 25, 2020, 1:07 PM IST
ಸ್ಯಾಂಡಲ್‌ವುಡ್ ನಟ, ಕರುನಾಡ ದಾಸ ದರ್ಶನ್‌ಗೆ ಚಾಲೆಂಜಿಂಗ್ ಸ್ಟಾರ್ ಬಿರುದು ಬಂದು 17 ವರ್ಷಗಳಾಗಿವೆ. ಇಂಥದ್ದೊಂದು ಬಿರುದು ಪಡೆದು, ಕನ್ನಡಿಗರ ನೆಚ್ಚಿನ ನಟನಾಗುವ ಹಿಂದಿದೆ ದೊಡ್ಡ ಕಥೆ. ಏನದು? ಇಂಥದ್ದೊಂದು ಬಿರುದು ಕೊಟ್ಟವರು ಯಾರು? ಅಂದು ನಡೆದ ಸಮಾರಂಭದಲ್ಲಿ ಯಾರಿದ್ದರು? ಒಂದು Throwback. ನೀವೇ ನೋಡಿ.\
ರಂಜಾನ್‌ಗೆ ಡಿ-ಬಾಸ್ ಕೊಡ್ತಾರೆ ಗಿಫ್ಟ್; ಕಾಯುತ್ತಿದ್ದಾರೆ ಅಭಿಮಾನಿಗಳು!
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Suvarna Entertainment