Oct 31, 2021, 11:53 AM IST
ಸಿನಿಮಾಗಳಿಂದ ಮಾತ್ರ ನಟನಾಗದೆ ನಿಜ ಜೀವನದಲ್ಲೂ ಹೀರೋ ಆಗಿದ್ದ ಪುನೀತ್ ರಾಜ್‌ಕುಮಾರ್ ಮಣ್ಣಲ್ಲಿ ಮಣ್ಣಾಗಿದ್ದಾರೆ. ರಾಘವೇಂದ್ರ ರಾಜ್‌ಕುಮಾರ್ ಅವರ ಪುತ್ರ ವಿನಯ್ ರಾಜ್‌ಕುಮಾರ್ ಅಂತಿಮ ವಿಧಿವಿದಾನಗಳನ್ನು ನೇರವೇರಿಸಿದ್ದಾರೆ. ಮಂಗಳವಾರ 5ನೇ ಹಾಲು-ತುಪ್ಪ ಕಾರ್ಯ ಮಾಡುವುದಾಗಿ ರಾಘಣ್ಣ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvran Entertainment