Rashmika Mandanna Trolled: ಕನ್ನಡದಲ್ಲಿ ರಶ್ಮಿಕಾಗೆ ಇಷ್ಟವಾದ ನಟರೇ ಇಲ್ವಂತೆ?

Dec 11, 2021, 5:10 PM IST

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಕೆಲವು ದಿನಗಳ ಹಿಂದೆ ಖಾಸಗಿ ಸಂದರ್ಶನದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾ ಹಾಗೂ ವೈಯಕ್ತಿಕ ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಈ ವೇಳೆ ನಿರೂಪಕ ತಾವು ನಟಿಸಿರುವ ಭಾಷೆಗಳಲ್ಲಿ ನಟಿಗೆಗೆ ಇಷ್ಟವಾದ ನಟನ ಹೆಸರು ಹೇಳಿ ಎಂದು ಕೇಳಿದ್ದಾರೆ. ಹಿಂದಿ (Hindi), ತಮಿಳು (Tamil) ಮತ್ತು ತೆಲುಗು ಭಾಷೆ ಬಗ್ಗೆ ಹೇಳಿದ ರಶ್ಮಿಕಾ ಕನ್ನಡದ ಮಾತೇ ಆಡಿಲ್ಲ. ಹಾಗಿದ್ರೆ ಕನ್ನಡದಲ್ಲಿ ಯಾವ ನಟನೂ ಇಷ್ಟ ಇಲ್ಲ? ಜರ್ನಿ ಶುರು ಮಾಡಿದ್ದೇ ಕನ್ನಡದಿಂದ ಇಲ್ಲಿನವರ ಹೆಸರೇ ಹೇಳಿಲ್ಲ ಯಾಕೆ? ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment