Jan 30, 2020, 4:02 PM IST
ಟಾಲಿವುಡ್ ಬೇಡಿಕೆಯ ನಟಿ ರಶ್ಮಿಕಾ ಮಂದಣ್ಣ ಕೇವಲ ಸ್ಟಾರ್ ನಟರೊಂದಿಗೇ ಮಾತ್ರ ಅಭಿನಯಿಸುತ್ತಾರೆ ಎನ್ನುವ ಆರೋಪವಿದೆ. ಅದು ಸತ್ಯವೂ ಹೌದು.
ರಶ್ಮಿಕಾ ಸಂಭಾವನೆ ದಿಢೀರ್ ಏರಿಕೆ; ಅಸಲಿ ಮ್ಯಾಟ್ರು ಇದು!
ಮಹೇಶ್ ಬಾಬು ಜೊತೆ 'ಸರಿಲೇರು ನೀಕೆವರು' ಚಿತ್ರದ ನಂತರ ಅಲ್ಲು ಅರ್ಜುನ್ ಹಾಗೂ ಜೂನಿಯರ್ ಎಂಟಿಆರ್ ಜೊತೆ ನಟಿಸುತ್ತಿದ್ದಾರೆ, ಎನ್ನಲಾಗುತ್ತಿದೆ. ಕೆಲವು ಮೂಲಗಳ ಪ್ರಕಾರ ಅಲ್ಲು ಅರ್ಜುನ್ ಜೊತೆ ಪ್ರಾಜೆಕ್ಟ್ ಕನ್ಫರ್ಮ್ ಆಯ್ತು ಆದ್ರೆ ಎಂಟಿಆರ್ ಜೊತೆ? ಕ್ಲಾರಿಟಿ ಇಲ್ಲದೆ ನೋಡಿ...
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಇಲ್ಲಿದೆ ಕ್ಲಿಕಿಸಿ: Cinema Hungama