Dec 21, 2019, 11:48 AM IST
ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಟ್ರೋಲ್ ವೀರರಿಗೆ ಗಾಸಿಪ್ ಪ್ರಿಯರಿಗೆ ತುಂಬಾ ಅಚ್ಚು ಮೆಚ್ಚು. ವರ್ಷವಿಡಿ ವಿವಾದಗಳು, ಕಿರಿಕ್ ಗಳಿಂದಲೇ ಭಾರೀ ಸುದ್ದಿ ಮಾಡಿದ್ದರು ರಶ್ಮಿಕಾ ಮಂದಣ್ಣ. ಟಾಲಿವುಡ್ ಅಲ್ಲಿ ಈ ಬೆಡಗಿಯ ಸಕ್ಸಸ್ ರೇಟ್ ಕೂಡ ಆರಂಭದಲ್ಲಿ ಜೋರ್ ಆಗಿಯೆ ಇತ್ತು.
'ಫೇರ್ ಆ್ಯಂಡ್ ಲವ್ಲಿ' ಹುಡ್ಗಿ ಈಸ್ ಬ್ಯಾಕ್ ಟು ಸ್ಯಾಂಡಲ್‌ವುಡ್: ಫೋಟೋಸ್ ನೋಡಿ!
ಆದರೆ, ಈ ಬೆಡಗಿ ಸಿನಿಮಾಗಳಿಂದ ಹೆಚ್ಚು ಸೌಂಡ್ ಮಾಡಲೇ ಇಲ್ಲ. ಬದಲಿಗೆ ಕಿರಿಕ್'ಗಳು,ವಿವಾದಗಳಿಂದಲೇ ಟ್ರೋಲ್ ವೀರರ,ನೆಟ್ಟಿಗರ ಕೆಂಗಣಿಗೆ ಗುರಿ ಆಗಿದ್ದೇ ಜಾಸ್ತಿ. ರಶ್ಮಿಕಾ ನಾಯಕನ ನಟ ವಿಜಯ್ ದೇವರಕೊಂಡ ಜೊತೆಗೆ ಡಿಯರ್ ಕಾಮ್ರೆಡ್ ಚಿತ್ರದ ಲಿಪ್‌ಲಾಕ್ ಸೀನ್‌ನಂತೂ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.