ಆ ಒಂದು ದೃಶ್ಯ ಬಳಸಿದ್ದಕ್ಕೆ ನಟಿ ರಮ್ಯಾ ಗರಂ; ಹಾಸ್ಟಲ್ ಹುಡುಗರು ಬೇಕಾಗಿದ್ದಾರೆ ಚಿತ್ರಕ್ಕೆ ನೋಟೀಸ್!

Jul 19, 2023, 3:11 PM IST

ನಿತಿನ್ ಕೃಷ್ಣಮೂರ್ತಿ ನಿರ್ದೇಶನದ ಹಾಸ್ಟಲ್ ಹುಡುಗರು ಬೇಕಾಗಿದ್ದಾರೆ ಚಿತ್ರದಲ್ಲಿ ಮೋಹಕ ತಾರೆ ರಮ್ಯಾ ಗೆಸ್ಟ್‌ ಅಪಿಯರೆನ್ಸ್‌ ಮಾಡಿದ್ದಾರೆ. ಆದರೆ ಅನುಮತಿ ಇಲ್ಲದೆ ಟೀಸರ್‌ನಲ್ಲಿ ತಮ್ಮ ವಿಡಿಯೋ ಬಳಸಿರುವುದಕ್ಕೆ ಕೋರ್ಟ್‌ಯಿಂದ ನೋಟಿಸ್‌ ಕಳುಹಿಸಿದ 1 ಕೋಟಿ ರೂಪಾಯಿ ಪರಿಹಾರ ನೀಡಬೇಕು ಎಂದಿದ್ದಾರಂತೆ. 

ಸ್ಲಿಮ್ ಆಗಿರುವ ರಮ್ಯಾ ಕನ್ನಡಿ ಮುಂದೆ ಮಸ್ತ್ ಡಾನ್ಸ್; 'ಕ್ವೀನ್ ಈಸ್ ಬ್ಯಾಕ್' ಎಂದ ಫ್ಯಾನ್ಸ್