IPL ರದ್ದು ಮಾಡಿರುವುದ ಬಗ್ಗೆ ನಟ ಸುದೀಪ್‌ ಅಭಿಪ್ರಾಯ!

May 9, 2021, 1:22 PM IST

ನಟ ಸುದೀಪ್ ಪಕ್ಕಾ ಕ್ರಿಕೆಟ್‌ ಅಭಿಮಾನಿ. ಬಿಡುವಿನ ಸಮಯಲ್ಲಿ ಸ್ನೇಹಿತರ ಜೊತೆ ಕ್ರಿಕೆಟ್ ಆಟವಾಡುತ್ತಿದ್ದರು, ಸಿಸಿಎಲ್‌ನಲ್ಲಿ ಸುದೀಪ್‌ ತಂಡದೇ ಜಯ. ಕೊರೋನಾ ಸಮಯದಲ್ಲಿ ಐಪಿಎಲ್‌ ನಡೆಸುವುದು ಸರಿಯೇ?  ಸುದೀಪ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment