ಕಳೆದ ಒಂದೂವರೆ ತಿಂಗಳಿನಿಂದ ನಟ ಶ್ರೀಮುರಳಿ ಅಭಿಮಾನಿಗಳು ಮದಗಜ ಬಿಡುಗಡೆ ಕೌಂಟ್‌ಡೌನ್ ಶುರು ಮಾಡಿದ್ದರು. ಚಿತ್ರತಂಡ ಮುಂಗಡ ಬುಕ್ಕಿಂಗ್ ಅನೌನ್ಸ್ ಮಾಡುತ್ತಿದ್ದಂತೆ ಟಿಕೆಟ್‌ಗಳು ಸೋಲ್ಡ್‌ಡೌಟ್ ಆದವು. ಫಸ್ಟ್ ಡೇ ಫಸ್ಟ್ ಶೋ ನೋಡಲು ಅಭಿಮಾನಿಗಳು ಸಖತ್ ಎಕ್ಸೈಟ್ ಆಗಿದ್ದರಂತೆ. ಮದಗಜ ಸಿನಿಮಾ ರಿಲೀಸ್‌ನ ಮುರಳಿ ಅಭಿಮಾನಿಗಳು ಮದಗಜ ಮಹೋತ್ಸವ ಹೆಸರಿನಲ್ಲಿ ಆಚರಿಸುತ್ತಿದ್ದಾರೆ. ಈ ವೇಳೆ ರಕ್ತ ದಾನ ಶಿಬಿರ ಹಮ್ಮಿಕೊಂಡು ಸಿನಿಮಾ ನೋಡಲು ಬಂದ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment