Sep 19, 2023, 3:51 PM IST
ಜೀವನ ಅಂದ್ರೆ ಸಿಹಿ ಕಹಿ ಹುಳಿಯ ಸಮ್ಮಿಲನ. ಈ ಮೂರನ್ನೂ ಸಮನಾಗಿ ಫೀಲ್ ಮಾಡಿದ್ರೆ ಮಾತ್ರ ಆ ಜೀವನಕ್ಕೊಂದು ಅರ್ಥ ಇಲ್ಲದಿದ್ರೆ ಎಲ್ಲವೂ ವ್ಯರ್ಥ. ಇಂತಹ ನೀತಿ ಪಾಠ ಹೇಳ್ತಾ ಬಂದ ಸಿನಿಮಾ ತೋತಾಪುರಿ. ಚಿತ್ರದ 2ನೇ ಭಾಗ ರಿಲೀಸ್‌ಗೆ ಸಜ್ಜಾಗಿದ್ದು ಟ್ರೈಲರ್ ರಿಲೀಸ್ ಮಾಡಲು ಶಿವಣ್ಣ ಸಾಥ್ ಕೊಟ್ಟಿದ್ದಾರೆ. ಜನರಲ್ಲಿ ನಿರೀಕ್ಷೆ ಹೆಚ್ಚಾಗಿದೆ.
ಗಣೇಶ ಹಬ್ಬದಂದೇ ಏರಿಯಾಗೆ ನುಗ್ಗಿದ ದುನಿಯಾ ವಿಜಿ! ವಿಘ್ನೇಶ್ವರನ ಹಬ್ಬದಂದು ಏನಾಯ್ತು?