Dec 22, 2024, 4:34 PM IST
ದರ್ಶನ್ ಮಧ್ಯಂತರ ಜಾಮೀನು ಪಡೆದು ಆಚೆ ಬಂದ ಕೂಡಲೇ ಆರ್.ಆರ್ ನಗರ ಮನೆಗೆ ಬರ್ತಾರೆ ಅಂದುಕೊಂಡು ಫ್ಯಾನ್ಸ್ ಜಮಾವಣೆ ಆಗಿದ್ರು. ಆದ್ರೆ ದರ್ಶನ್ ಅತ್ತ ಕಡೆ ತಲೆಹಾಕಲಿಲ್ಲ. ಇದೀಗ ರೆಗ್ಯೂಲರ್ ಬೇಲ್ ಸಿಕ್ಕಿದೆ, ಆಸ್ಪತ್ರೆಯಿಂದ ಡಿಸ್ಚಾರ್ಜ್ ಕೂಡ ಆಗಿದೆ. ಆದ್ರೂ ದರ್ಶನ್ ಆರ್.ಆರ್ ನಗರ ಮನೆಗೆ ಬಂದಿಲ್ಲ. ಅಷ್ಟಕ್ಕೂ ದರ್ಶನ್ ಯಾಕೆ ತಮ್ಮ ಬಂಗಲೆಯಿಂದ ದೂರ ಉಳಿದಿದ್ದಾರೆ. ಅದರ ಹಿಂದೆ ಏನಾದ್ರೂ ರಹಸ್ಯಮಯ ಕಾರಣ ಇದೆಯಾ..? ಆ ಕುರಿತ ರೋಚಕ ಸ್ಟೋರಿ ಇಲ್ಲಿದೆ ನೋಡಿ.