Puneeth Parva ಏನೇ ಆಗಲಿ ನಾನು ಅಪ್ಪುನ ಲೋಹಿತ್‌ ಅಂತಲೇ ಕರೆಯುವುದು: ಸುಧಾ ಮೂರ್ತಿ

Oct 21, 2022, 10:49 PM IST

ಅಪ್ಪು ಬಾಲ್ಯದ ಸಿನಿಮಾಗಳನ್ನು ನಾನು ಹೆಚ್ಚಾಗಿ ವೀಕ್ಷಿಸಿರುವೆ ಇತ್ತೀಚಿಗೆ ಅವರ ರಾಜಕುಮಾರ್ ನೋಡಿದ್ದೆ ಹೀಗಾಗಿ ಅವರನ್ನು ನಾನು ಎಲ್ಲೇ ನೋಡಿದ್ದರೂ ಅಪ್ಪು ಅಥವಾ ಪುನೀತ್ ಎಂದು ಕರೆಯುವುದಕ್ಕೆ ಆಗುವುದಿಲ್ಲ ಬದಲಿಗೆ ಲೋಹಿತ್‌ ಎಂದು ಕರೆಯುವೆ ಎಂದು ಹೇಳಿದಾಗ ನಗುತ್ತಿದ್ದರು. ಇಂದು ಪುನೀತ್ ಪರ್ವ ಕಾರ್ಯಕ್ರಮದ ಶೆಡ್ಯೂಲ್‌ನಲ್ಲಿ ನಾನು ಇರಲಿಲ್ಲ ಸುಮ್ಮನೆ ನೋಡಲು ಬಂದಿರುವೆ ಎಂದು ಅಪ್ಪು ಜೊತೆಗಿರುವ ಸಂಬಂಧದ ಬಗ್ಗೆ ಸುದಾ ಮೂರ್ತಿ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕ್ಕಿಸಿ: Asianet Suvarna Entertainment