Hombale Filmsಭಾರತೀಯ ಚಿತ್ರರಂಗದಲ್ಲಿ ಹೆಮ್ಮರವಾದ 'ಹೊಂಬಾಳೆ': ವಿಜಯ್ ಕಿರಗಂದೂರು ಕನಸು ಏನ್ ಗೊತ್ತಾ?

Hombale Filmsಭಾರತೀಯ ಚಿತ್ರರಂಗದಲ್ಲಿ ಹೆಮ್ಮರವಾದ 'ಹೊಂಬಾಳೆ': ವಿಜಯ್ ಕಿರಗಂದೂರು ಕನಸು ಏನ್ ಗೊತ್ತಾ?

Published : Dec 26, 2022, 11:44 AM IST

ಹೊಂಬಾಳೆ ಫಿಲ್ಮ್ಸ್ಂ ಮುಂದಿನ ಐದು ವರ್ಷದಲ್ಲಿ ಬರೋಬ್ಬರಿ 3 ಸಾವಿರ ಕೋಟಿಯ ದೊಡ್ಡ ಸವಾಲೊಂದನ್ನ ಸ್ವೀಕರಿಸಿದೆ.

ಭಾರತೀಯ ಚಿತ್ರರಂಗದ ಬಹು ದೊಡ್ಡ ನಿರ್ಮಾಣ ಸಂಸ್ಥೆ ಅನ್ನೋ ಹೆಗ್ಗಳಿಕೆ ಈಗ ಹೊಂಬಾಳೆ ಫಿಲ್ಮ್ಸ್ಂ ಮುಡಿಗೇರಿದೆ. ಈ ನಿರ್ಮಾಣ ಸಂಸ್ಥೆ ಹಿಂದಿನ ಶಕ್ತಿ ನಿರ್ಮಾಪಕ ವಿಜಯ್ ಕಿರಗಂದೂರು. ಈ ವರ್ಷ 'KGF - 2' ಹಾಗೂ 'ಕಾಂತಾರ' ಸಿನಿಮಾದಿಂದ ಬಂಗಾರದ ಬೆಳೆ ತೆಗೆದಿರೋ ವಿಜಯ್ ಕಿರಗಂದೂರು, ಮುಂದಿನ  ವರ್ಷದಿಂದ ಮತ್ತಷ್ಟು ಅದ್ದೂರಿ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಯಾವ್ ಮಟ್ಟಕ್ಕೆ ಅಂದ್ರೆ ಹೊಂಬಾಳೆ ಫಿಲ್ಮ್ಸ್ಂ ಮುಂದಿನ ಐದು ವರ್ಷದಲ್ಲಿ ಸಿನಿಮಾಗಾಗಿ 3 ಸಾವಿರ ಕೋಟಿ ಇನ್ವೆಸ್ಟ್ ಮಾಡೋ ಸ್ಕೆಚ್ ಹಾಕಿದ್ದಾರಂತೆ. ಮುಂದಿನ 5 ವರ್ಷಗಳಲ್ಲಿ 3000 ಕೋಟಿ ಬಂಡವಾಳವನ್ನು ಸಿನಿಮಾ ಕ್ಷೇತ್ರದಲ್ಲಿ ತೊಡಗಿಸೋದಕ್ಕೆ ಮುಂದಾಗಿರೋ ಹೊಂಬಾಳೆ ಬ್ಯಾನರ್ ನಿರ್ಮಾಪಕ ವಿಜಯ್ ಕಿರಗಂದೂರು, ಪ್ರತಿ ವರ್ಷ ಐದು ಸಿನಿಮಾಗಳನ್ನು ನಿರ್ಮಿಸೋ ಪ್ಲಾನ್ ಮಾಡಿದ್ದಾರಂತೆ. ಅಷ್ಟೆ ಅಲ್ಲ ಭಾರತೀಯ ಚಿತ್ರರಂಗದ ದೈತ್ಯ ನಿರ್ಮಾಣ ಸಂಸ್ಥೆ ಆಗೋ ಗುರಿ ಇಟ್ಟುಕೊಂಡಿರೋ ವಿಜಯ್ ಕಿರಗಂದೂರು.

Pathaan: ಒಳ್ಳೆಯ ಮನಸ್ಸಿನಿಂದ ಪಠಾಣ್ ಸಿನಿಮಾ ನೋಡಿ: ಶಾರುಖ್ ಖಾನ್ ಮನವಿ

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!