KGF 2 ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಇದರ ನಡುವೆ ಗಾಸಿಪ್‌ವೊಂದು ಹರಿದಾಡುತ್ತಿದೆ. ಮಸ್ತಿ ನಿರ್ದೇಶಕ ನಾರ್ಥನ್ ಜೊತೆ ಯಶ್ ಅವರ ಮುಂದಿನ ಸಿನಿಮಾ ಮಾಡ್ತಾ ಇದ್ದಾರಂತೆ.
KGF 2 ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಇದರ ನಡುವೆ ಗಾಸಿಪ್‌ವೊಂದು ಹರಿದಾಡುತ್ತಿದೆ. ಮಸ್ತಿ ನಿರ್ದೇಶಕ ನಾರ್ಥನ್ ಜೊತೆ ಯಶ್ ಅವರ ಮುಂದಿನ ಸಿನಿಮಾ ಮಾಡ್ತಾ ಇದ್ದಾರಂತೆ. ಅದು ಕೂಡಾ ಪ್ಯಾನ್ ಇಂಡಿಯಾ ಸಿನಿಮಾ ಅಂತೆ. ಕೆಜಿಎಫ್ 2 ರಿಲೀಸ್ ಬಳಿಕ, ಅನೌನ್ಸ್ ಮಾಡ್ತಾರಂತೆ.