'ಘೋಸ್ಟ್' ಫಸ್ಟ್ ಡೇ ಕಲೆಕ್ಷನ್ 8 ಕೋಟಿ: ಶಿವಣ್ಣ ಜೂಟಾಟ ಫ್ಯಾನ್ಸ್‌ಗೆ ಹಬ್ಬದೂಟ..!

'ಘೋಸ್ಟ್' ಫಸ್ಟ್ ಡೇ ಕಲೆಕ್ಷನ್ 8 ಕೋಟಿ: ಶಿವಣ್ಣ ಜೂಟಾಟ ಫ್ಯಾನ್ಸ್‌ಗೆ ಹಬ್ಬದೂಟ..!

Published : Oct 21, 2023, 01:19 PM IST

'ಘೋಸ್ಟ್' ಫಸ್ಟ್ ಡೇ ಕಲೆಕ್ಷನ್ ಎಷ್ಟು ಗೊತ್ತಾ..?
ದಸರಾ ಧಮಾಕ ಘೋಸ್ಟ್ ನೋಡಿ ಪ್ರೇಕ್ಷಕ ಏನಂದ್ರು?
ಜೈಲು ಹೈಜಾಕ್ ಕಥೆಗೆ ಡೈರೆಕ್ಟರ್ ಶ್ರೀನಿ ಶ್ರಮ..!

ಕಣ್ಣಿಗೆ ಎಣ್ಣೆ ಬಿಡ್ಕೊಂಡ್ ಸಿನಿಮಾ ನೋಡೋದು ಅಂತಾರಲ್ಲಾ ಅದು ಇದೆ ನೋಡಿ. ಘೋಸ್ಟ್(Ghost) ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್(Shivaraj kumar) ಅಭಿಮಾನಿಗಳ ಎಮೋಷನ್. ಈ ಸಿನಿಮಾದ ಮೇಲೆ ಕರುನಾಡ ಚಕ್ರವರ್ತಿ ಫ್ಯಾನ್ಸ್‌ಗೆ ಭಾರಿ ನಿರೀಕ್ಷೆ ಇತ್ತು. ಹೀಗಾಗಿ ಅಕ್ಟೋಬರ್ 18ರ ಮಿಡ್‌ನೈಟ್ 12 ಗಂಟೆಯಿಂದಲೇ ಘೋಸ್ಟ್ ಪ್ರದರ್ಶನ ಶುರುವಾಗಿತ್ತು. ಹೀಗಾಗಿ ಸೂಪರ್ ಡೂಪರ್ ಓಪನಿಂಗ್ ಪಡೆದ ಘೋಸ್ಟ್ ಹಳೇ ರೆಕಾರ್ಡ್‌ಗಳನ್ನೆಲ್ಲಾ ಬ್ರೇಕ್ ಮಾಡಿದೆ. ಘೋಸ್ಟ್ ಈಗಿನ ಟ್ರೆಂಡಿ ಸಿನಿಮಾ. ಅದ್ಧೂರಿ ಮೇಕಿಂಗ್, ಥ್ರಿಲ್ ಕೊಡೋ ಬಿಜಿಎಂ, ಕ್ರೈಂ ಸ್ಟೋರಿ, ಹಬ್ಬದಂತೆ ಆಣೋ ವಿಶ್ಯುವಲ್ ಟ್ರೀಟ್. ಅದಕ್ಕೆ ತಕ್ಕಂತೆ ಶಿವಣ್ಣ, ಅನುಪಮ್ ಖೇರ್, ಜಯರಾಂಯ ಸೂಪರ್ ಆಕ್ಟಿಂಗ್. ಇಷ್ಟಿದ್ಮೇಲೆ ಘೋಸ್ಟ್ ಸಿನಿಮಾ ಹಿಟ್ ಆಗ್ದೆ ಇರುತ್ತೆ. ಈ ಘೋಸ್ಟ್ ಫಸ್ಟ್ ಡೇನೆ ಭರ್ತಿ 8 ಕೋಟಿ ಕಲೆಕ್ಷನ್ ಮಾಡಿದೆಯಂತೆ. ಕೇವಲ 48 ಗಂಟೆಗಳಲ್ಲಿ ನಡೆಯೋ ಸಸ್ಪೆನ್ಸ್ ಥ್ರಿಲ್ಲರ್ ಘೋಸ್ಟ್.. ಇಲ್ಲಿ ಸಾಂಗ್ಸ್ಗೆ ಜಾಗ ಇಲ್ಲ. ಆದ್ರೆ ಅರ್ಜುನ್ ಜನ್ಯ ಹಿನ್ನೆಲೆ ಸಂಗೀತ ಥ್ರಿಲ್ ಕೊಡುತ್ತೆ. ಮಹೇಂದ್ರ ಸಿಂಹ ಛಾಯಾಗ್ರಹಣ ಹಾಲಿವುಡ್ ಮೂವಿ ನೋಡಿದ ಫೀಲ್ ಕೊಡುತ್ತೆ. ಶಿವಣ್ಣನ ತ್ರಿಬಲ್ ಶೇಡ್ ಲುಕ್ಫ್ಯಾನ್ಸ್‌ಗೆ ಹಬ್ಬ.

ಇದನ್ನೂ ವೀಕ್ಷಿಸಿ:  ಅಣ್ಣನ ಸಿನಿಮಾಗೆ ಶುಭ ಕೋರಲು ಬರಲೇ ಇಲ್ಲ ರಾಧಿಕಾ ಕುಮಾರಸ್ವಾಮಿ: ಯಾಕೆ ಬಂದಿಲ್ಲ ಗೊತ್ತಾ?

05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
05:37ಐದೇ ವಾರಕ್ಕೆ ಔಟ್ ಆದ ರಿಷಾ ಗೌಡ; ಬಿಗ್​ಬಾಸ್ ಟ್ರೋಫಿ ಗೊಲ್ಲೋರ ಸೀಕ್ರೆಟ್ ಹೇಳಿದ ನಟಿ!
Read more