Lucky Man:ದೇವರಾಗಿ ಬಂದ ಅಪ್ಪು ನೋಡಿ ಅಭಿಮಾನಿಗಳು ಭಾವುಕ

Lucky Man:ದೇವರಾಗಿ ಬಂದ ಅಪ್ಪು ನೋಡಿ ಅಭಿಮಾನಿಗಳು ಭಾವುಕ

Published : Sep 10, 2022, 03:49 PM IST

ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿ 11 ತಿಂಗಳು ಆಯ್ತು. ಆದ್ರೆ ಅಪ್ಪು ಅಭಿಮಾನಿಗಳ ಮನದಲ್ಲಿ ಚಿರಂಜೀವಿ ಆಗಿದ್ದಾರೆ. ಪುನೀತ್ ಇಲ್ಲ ಅನ್ನೋ ಕೊರಗಿನಲ್ಲೇ ಅಪ್ಪುರನ್ನ ಬೆಳ್ಳಿತೆರೆ ಮೇಲೆ ಮತ್ತೆ ಮತ್ತೆ  ನೋಡೋ ಭಾಗ್ಯ ದೊಡ್ಮನೆ ಅಭಿಮಾನಿ ಕುಟುಂಬಕ್ಕೆ ಸಿಗುತ್ತಿದೆ. 

ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಗಲಿ 11 ತಿಂಗಳು ಆಯ್ತು. ಆದ್ರೆ ಅಪ್ಪು ಅಭಿಮಾನಿಗಳ ಮನದಲ್ಲಿ ಚಿರಂಜೀವಿ ಆಗಿದ್ದಾರೆ. ಪುನೀತ್ ಇಲ್ಲ ಅನ್ನೋ ಕೊರಗಿನಲ್ಲೇ ಅಪ್ಪುರನ್ನ ಬೆಳ್ಳಿತೆರೆ ಮೇಲೆ ಮತ್ತೆ ಮತ್ತೆ  ನೋಡೋ ಭಾಗ್ಯ ದೊಡ್ಮನೆ ಅಭಿಮಾನಿ ಕುಟುಂಬಕ್ಕೆ ಸಿಗುತ್ತಿದೆ. ಇದೀಗ ಪುನೀತ್ ರಾಜ್ ಕುಮಾರ್ ದೇವರ ರೂಪದಲ್ಲಿ ನಟಿಸಿರೋ ಲಕ್ಕಿ ಮ್ಯಾನ್ ಸಿನಿಮಾ ಬೆಳ್ಳಿತೆರೆ ಮೇಲೆ ಅರೈವ್ ಆಗಿದೆ. ಲಕ್ಕಿಮ್ಯಾನ್ ಮೂಲಕ ಭೂಮಿಗೆ ಬಂದ ಪರಮಾತ್ಮ ಕಂಡು ಫ್ಯಾನ್ಸ್ ಸಂಭ್ರಮಿಸುತ್ತಿದ್ದಾರೆ. ಅಷ್ಟೆ ಅಲ್ಲ ಲಕ್ಕಿ ಮ್ಯಾನ್ ಬಿಡುಗಡೆ ಆಗಿರೋ ಥಿಯೇಟರ್ಗಳು ಅಕ್ಷರಶಹ ದೇವಸ್ಥಾನದಂತೆ ಕಾಣಿಸುತ್ತಿವೆ. ಯಾಕಂದ್ರೆ ಥಿಯೇಟರ್ಗೆ ಎಂಟ್ರಿ ಕೊಡೋ ಪ್ರತಿಯೊಬ್ಬರು ಅಪ್ಪು ಫೋಟೋಗೆ ಕೈ ಮುಗಿದು ಸಿನಿಮಾ ನೋಡುತ್ತಿದ್ದಾರೆ. ಪುನೀತ್ ಇಲ್ಲಿ ದೇವರ ಮತ್ತೊಂದು ಪ್ರತಿರೂಪ.. ಲಕ್ಕಿಮ್ಯಾನ್ ಸಿನಿಮಾ ತಯಾರಾಗಿದ್ದು ಪುನೀತ್ ಅಗಲಿಕೆಯ ಸ್ವಲ್ಪ ದಿನಗಳ ಹಿಂದೆಯಷ್ಟೇ. ಅಪ್ಪು ನಿಧನ ಹಿಂದಿದ ಮೇಲೆ ಅಭಿಮಾನಿಗಳ ಮನ ಮನೆಯಲ್ಲಿ ದೇವರಾದ್ರು. ಕಾಕತಾಳಿಯವೋ ಏನೋ ಈಗ ಲಕ್ಕಿ ಮ್ಯಾನ್ ಸಿನಿಮಾದಲ್ಲೂ ದೇವರಾಗಿಯೇ ದರ್ಶನ ಕೊಟ್ಟಿದ್ದಾರೆ. ದೇವರ ರೂಪದಲ್ಲಿ ಬಂದ ಅಪ್ಪು ನೋಡಿ ಅಭಿಮಾನಿಗಳು ಭಾವುಕರಾಗುತ್ತಿದ್ದಾರೆ. 
 

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
Read more