ಕೆಜಿಎಫ್-2 ಕ್ರೇಜ್‌ಗಿಂತ ಹೆಚ್ಚಾಯ್ತು ಇವರ ಕ್ರೇಜ್,  ಸೋಷಿಯಲ್ ಮೀಡಿಯಾದಲ್ಲಿ ಈಗ ಇವರದ್ದೇ ಟ್ರೆಂಡ್!

ಕೆಜಿಎಫ್-2 ಕ್ರೇಜ್‌ಗಿಂತ ಹೆಚ್ಚಾಯ್ತು ಇವರ ಕ್ರೇಜ್, ಸೋಷಿಯಲ್ ಮೀಡಿಯಾದಲ್ಲಿ ಈಗ ಇವರದ್ದೇ ಟ್ರೆಂಡ್!

Published : Apr 18, 2022, 10:33 AM IST

ರಾಕಿಂಗ್ ಸ್ಟಾರ್ ಯಶ್ (Yash) ಕೆಜಿಎಫ್-2 (KGF 2) ಸಿನಿಮಾ ಮೂಲಕ ಇಡೀ ದೇಶ ವಿದೇಶವೇ ಕೊಂಡಾಡೋ ಮಟ್ಟಕ್ಕೆ ರೀಚ್ ಆಗಿದ್ದಾರೆ. ಕೆಜಿಎಫ್-2 ಸಿನಿಮಾ ನೋಡಿ ಥಿಯೇಟರ್ನಿಂದ ಹೊರ ಬಂದ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕೆಜಿಎಫ್-2 ಸಿನಿಮಾವನ್ನ ಕೊಂಡಾಡುತ್ತಿದ್ದಾರೆ. 

ರಾಕಿಂಗ್ ಸ್ಟಾರ್ ಯಶ್ (Yash) ಕೆಜಿಎಫ್-2 (KGF 2) ಸಿನಿಮಾ ಮೂಲಕ ಇಡೀ ದೇಶ ವಿದೇಶವೇ ಕೊಂಡಾಡೋ ಮಟ್ಟಕ್ಕೆ ರೀಚ್ ಆಗಿದ್ದಾರೆ. ಕೆಜಿಎಫ್-2 ಸಿನಿಮಾ ನೋಡಿ ಥಿಯೇಟರ್ನಿಂದ ಹೊರ ಬಂದ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕೆಜಿಎಫ್-2 ಸಿನಿಮಾವನ್ನ ಕೊಂಡಾಡುತ್ತಿದ್ದಾರೆ. ಇದರ ಮಧ್ಯೆ ಕೆಜಿಎಫ್-2 (KGF 2) ಸಿನಿಮಾಗೆ ಒಂದಿಷ್ಟು ಕ್ರೇಜಿ ಫ್ಯಾನ್ಸ್ ಕೂಡ ಹುಟ್ಟಿಕೊಂಡಿದ್ದಾರೆ.

ಕೆಜಿಎಫ್-2 ಸಿನಿಮಾದಲ್ಲಿ ರಾಕಿ ಚಿನ್ನದ ಭೇಟೆಯಾಡೋದೆ ಅಮ್ಮನಿಗಾಗಿ. ಆ ತಾಯಿ ಮತ್ತು ಮಗನ ಸೆಂಟಿಮೆಂಟ್ (Mother Sentiment) ನೋಡಿ ಆಂಧ್ರದ ಸಿನಿ ಪ್ರೇಕ್ಷಕನೊಬ್ಬ ಗಳಗಳನೆ ಅತ್ತಿದ್ದಾನೆ. ಅಷ್ಟೆ ಅಲ್ಲ ಅತ್ತುಕೊಂಡೇ ಕೆಜಿಎಫ್-2 ಸಿನಿಮಾದ ಬಗ್ಗೆಯೂ ಮಾತನಾಡಿದ್ದಾನೆ. ಆ ವೀಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ. 

ಕೆಜಿಎಫ್-2 ಸಿನಿಮಾದಲ್ಲಿ ಯಶ್ ಸುತ್ತಿಗೆ ಹಿಡುದು ಹೊಡೆದಾಡೋ ದೃಶ್ಯ ಸಿನಿ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟ ಆಗಿದೆ. ಅದೇ ಅವತಾರದಲ್ಲಿ ಬಂದ ಹೈದರಾಬಾದ್ನಲ್ಲಿರೋ ಯಶ್ ಅಭಿಮಾನಿ ಕೆಜಿಎಫ್-2 ಸಿನಿಮಾ ನೋಡಿ ತನ್ನದೇ ಸ್ಟೈಲ್ನಲ್ಲಿ ಸಿನಿಮಾ ವಿಮರ್ಷೆ ಮಾಡಿದ್ದಾನೆ ಆ ವೀಡಿಯೋ ನೋಡಿದ್ರೆ ನಿಮಗೂ ಥ್ರಿಲ್ ಆಗುತ್ತೆ. 

ಕೆಜಿಎಫ್-2 ಸಿನಿಮಾದ ಮನೊರಂಜನೆ ಸಿನಿ ಪ್ರೇಕ್ಷಕರನ್ನ ಯಾವ್ ಮಟ್ಟಕ್ಕೆ ಕಾಡಿದೆ ಅನ್ನೋದಕ್ಕೆ ಇಲ್ಲೊಂದು ಎಕ್ಸಾಂಪಲ್ ಇದೆ. ಕೆಜಿಎಫ್-2 ಚಿತ್ರದಲ್ಲಿ ಯಶ್ ಗನ್ ಹಿಡಿದು ಶೂಟ್ ಮಾಡೋ ದೃಶ್ಯಗಳು ಕಣ್ಣಿಗೆ ಕಟ್ಟಿವೆ. ಅದೇ ಫೀಲ್ನಲ್ಲಿ ಬಂದ ಯಶ್ ಅಭಿಮಾನಿಯೊಬ್ಬ ಕೆಜಿಎಫ್-2 ರ ರಣ ರೋಚಕ ಸನ್ನಿವೇಶಗಳನ್ನ ವರ್ಣಿಸಿದ್ದಾನೆ. ಆ ವೀಡಿಯೋ ಈಗ ಸೋಷಿಯಲ್ ಮೀಡಿಯಾದ ಸೆನ್ಸೇಷನ್ ಆಗಿದೆ. 
 

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more