ಧ್ರುವ ಸರ್ಜಾ ಪತ್ನಿಯ ಸೀಮಂತ ಸಂಭ್ರಮ; ಪ್ರೇರಣಾಗೆ ಕುಟುಂಬದಿಂದ ಸಿಕ್ಕ ಗಿಫ್ಟ್ ಏನು?

ಧ್ರುವ ಸರ್ಜಾ ಪತ್ನಿಯ ಸೀಮಂತ ಸಂಭ್ರಮ; ಪ್ರೇರಣಾಗೆ ಕುಟುಂಬದಿಂದ ಸಿಕ್ಕ ಗಿಫ್ಟ್ ಏನು?

Published : Sep 16, 2022, 05:45 PM IST

ಅದ್ಧೂರಿ ಹುಡುಗ ಧ್ರುವ ಸರ್ಜಾ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಧ್ರುವ ಸರ್ಜಾ ತಂದೆ ಆಗುತ್ತಿದ್ದಾರೆ. ಪ್ರೇರಣಾರನ್ನ ಪ್ರೀತಿಸಿ ಮನೆಯವರನ್ನ ಒಪ್ಪಿಸಿ ಮದುವೆ ಆಗಿದ್ದ ಧ್ರುವ ಸರ್ಜಾ ಈಗ ಅಪ್ಪ ಆಗೋ ಗಳಿಗೆ ಹತ್ತಿರ ಬಂದಿದೆ. 

ಅದ್ಧೂರಿ ಹುಡುಗ ಧ್ರುವ ಸರ್ಜಾ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ಧ್ರುವ ಸರ್ಜಾ ತಂದೆ ಆಗುತ್ತಿದ್ದಾರೆ. ಪ್ರೇರಣಾರನ್ನ ಪ್ರೀತಿಸಿ ಮನೆಯವರನ್ನ ಒಪ್ಪಿಸಿ ಮದುವೆ ಆಗಿದ್ದ ಧ್ರುವ ಸರ್ಜಾ ಈಗ ಅಪ್ಪ ಆಗೋ ಗಳಿಗೆ ಹತ್ತಿರ ಬಂದಿದೆ. ಹೀಗಾಗಿ ಬಹದ್ದೂರ್ ಹುಡುಗನ ಪತ್ನಿಗೆ ಇಡೀ ಸರ್ಜಾ ಕುಟುಂಬ ಸೇರಿ ಸೀಮಂತ ಮಾಡಿದ್ದಾರೆ. ಕಳೆದ ಒಂದು ವಾರದ ಹಿಂದಷ್ಟೆ ಪ್ರೇರಣಾಗೆ ಸೀಮಂತ ಮಾಡಿದ್ರು. ಇದೀಗ ಪ್ರೇರಣಾ ಸೀಮಂತದ ವೀಡಿಯೋ ಬಿಡುಗಡೆ ಆಗಿದೆ. ಪ್ರೇರಣಾ ಸೀಮಂತದಲ್ಲಿ ಅರ್ಜುನ್ ಸರ್ಜಾ ಕುಟುಂಬ, ಮೇಘನಾ ರಾಜ್ ಕುಟುಂಬ, ನಟ ಪ್ರಥಮ್, ಹಿರಿಯ ನಟಿ ತಾರಾ ಭಾಗಿ ಆಗಿದ್ದಾರೆ. ತುಂಬು ಗರ್ಭಿಣಿ ಪ್ರೇರಣಾ ಹಸಿರು ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿದ್ದರು. ಅಂದಹಾಗೆ ಪ್ರೇರಣಾಗೆ ಸರ್ಜಾ ಕುಟುಂಬದ ಕಡೆಯಿಂದ ವಿಶೇಷವಾದ ಗಿಫ್ಟ್ ಸಿಕ್ಕಿದೆ. 

07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
Read more