ಅಭಿಮಾನಿಗಳಿಗೆ ಧನ್ಯವಾದ ಹೇಳಲು ಊರೂರು ಪ್ರಯಾಣ ಶುರು ಮಾಡಿದ ಧ್ರುವ ಸರ್ಜಾ!

Feb 28, 2021, 3:24 PM IST

ಬರೋಬ್ಬರಿ ಮೂರು ವರ್ಷಗಳ ನಂತರ ರಿಲೀಸ್ ಆಗಿರುವ ಧ್ರುವ ಸರ್ಜಾ ಪೊಗರು ಚಿತ್ರಕ್ಕೆ ಅಭಿಮಾನಿಗಳು ಇಷ್ಟೊಂದು ಪ್ರೀತಿ ತೋರಿಸುತ್ತಿರುವುದಕ್ಕೆ  ಥ್ಯಾಂಕ್ಸ್‌ ಹೇಳಲೇ ಬೇಕೆಂದು ಧ್ರುವ ಸರ್ಜಾ ಊರೂರಿಗೆ ಭೇಟಿ ನೀಡುತ್ತಿದ್ದಾರೆ. ಕೋಲಾರದಲ್ಲಿ ನಾರಾಯಣಿ ಚಿತ್ರಮಂದಿರಕ್ಕೆ ಭೇಟಿ ಕೊಟ್ಟ ಧ್ರುವ ಸರ್ಜಾರನ್ನು ಹೂ ಮಳೆ ಸುರಿದು ಜೈ ಕಾರ ಕೂಗಿ, ಅಭಿಮಾನಿಗಳು ಸ್ವಾಗತಿಸಿಕೊಂಡರು.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment