ಧ್ರುವ ಸರ್ಜಾ ಡಯೆಟ್‌ ಹಿಂದಿದೆ ಆ ಒಂದು ಶಕ್ತಿ!

Jan 21, 2021, 5:05 PM IST

ಧ್ರುವ ಸರ್ಜಾ ಸಿನಿಮಾ ಯಾವಾಗ ನೋಡುತ್ತೇವೆ ಎಂದು ಕಾಯುತ್ತಿದ್ದ ಅಭಿಮಾನಿಗಳಿಗೆ ಈಗಾಗಲೇ ಗುಡ್‌ ನ್ಯೂಸ್‌ ಸಿಕ್ಕಿದೆ. ಇಂತಹ ಪರಿಸ್ಥಿತಿಯಲ್ಲಿ ಸಿನಿಮಾ ರಿಲೀಸ್ ಮಾಡುವುದು ದೊಡ್ಡ ಸಾಹಸವೇ ಹೌದು. ಬರೋಬ್ಬರಿ 4 ವರ್ಷಗಳ ಕಾಲ ಚಿತ್ರೀಕರಣ ಮಾಡಿರುವ ಸಿನಿಮಾಗೆ ಧ್ರುವ ಸರ್ಜಾ ಬಾಡಿ ಹೇಗೆ ಮೇಂಟೇನ್ ಮಾಡಿದ್ದಾರೆ ಎಂದು ರಿವೀಲ್ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment