'ಮಾನ್ಸೂರ್ ರಾಗ'ಕ್ಕೆ ನವಾಜ್ ಡೈಲಾಗ್ ಕಿಕ್; 'ನವಾಜ್ ಅಕ್ಕ ರಚಿತಾ' ಎಂದ ಧನಂಜಯ್

'ಮಾನ್ಸೂರ್ ರಾಗ'ಕ್ಕೆ ನವಾಜ್ ಡೈಲಾಗ್ ಕಿಕ್; 'ನವಾಜ್ ಅಕ್ಕ ರಚಿತಾ' ಎಂದ ಧನಂಜಯ್

Published : Sep 06, 2022, 04:59 PM IST

ಡಾಲಿ ಧನಂಜಯ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ನಟನೆಯ ಮಾನ್ಸೂನ್ ರಾಗ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. ಇದಕ್ಕೆ ಮತ್ತಷ್ಟು ತುಪ್ಪ ಸುರಿದಿರೋದು ಸೋಷಿಯಲ್ ಮೀಡಿಯಾ ಇಂಪ್ಲಿಯೇನ್ಸರ್ ನವಾಜ್.

ಡಾಲಿ ಧನಂಜಯ್ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ನಟನೆಯ ಮಾನ್ಸೂನ್ ರಾಗ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸೆನ್ಸೇಷನ್ ಸೃಷ್ಟಿಸಿದೆ. ಇದಕ್ಕೆ ಮತ್ತಷ್ಟು ತುಪ್ಪ ಸುರಿದಿರೋದು ಸೋಷಿಯಲ್ ಮೀಡಿಯಾ ಇಂಪ್ಲಿಯೇನ್ಸರ್ ನವಾಜ್. ಯಾವ್ದೇ ಕನ್ನಡ ಸಿನಿಮಾ ಆದ್ರು, ಆ ಸಿನಿಮಾ ಬಗ್ಗೆ ತನ್ನದೇ ಸ್ಟೈಲ್ನಲ್ಲಿ ಪ್ರಾಸಬದ್ಧವಾಗಿ ಡೈಲಾಗ್ ಹೊಡೆದು ಸಿನಿಮಾ ನೋಡೋಕೆ ಬರೋ ಪ್ರೇಕ್ಷಕರನ್ನ ಮೆಚ್ಚಿಸಿಬಿಡ್ತಾನೆ ಈ ನವಾಜ್. ಇದೀಗ ಡಾಲಿ ಧನಂಜಯ್ ಎದುರೇ ಮಾನ್ಸೂನ್ ರಾಗ ಸಿನಿಮಾದ ಪ್ರಚಾರ ಮಾಡಿದ್ದು, ಭರ್ಜರಿಯಾಗಿ ಡೈಲಾಗ್ ಬಿಟ್ಟಿದ್ದಾರೆ. ನವಾಜ್ ಡೈಲಾಗ್ ಕೇಳಿ ಪಕ್ಕದಲ್ಲೇ ಇದ್ದ ಡಾಲಿ, ನವಾಜ್ ಅಕ್ಕ ರಚಿತಾ ಸೆಪ್ಟೆಂಬರ್ 16ಕ್ಕೆ ಮಾನ್ಸೂನ್ ರಾಗ ಬರೋದು ಖಚಿತ ಅಂತ ನವಾಜ್ ಗೆ ಟಾಂಗ್ ಕೊಟ್ಟಿದ್ದಾರೆ. ಆ ವೀಡಿಯೋ ಈಗ ಸೋಷಿಯಲ್ ಸಮುದ್ರದಲ್ಲಿ ಟ್ರೆಂಡ್ ಆಗಿದೆ.

07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
Read more