ಕಾಟೇರನ 1 ಸಾವಿರ ರುಪಾಯಿ ಟಿಕೆಟ್‌ಗೆ ಭಾರೀ ಡಿಮ್ಯಾಂಡ್! ಪೇಯ್ಡ್ ಶೋಗಳು ಸೋಲ್ಡ್ ಔಟ್!

ಕಾಟೇರನ 1 ಸಾವಿರ ರುಪಾಯಿ ಟಿಕೆಟ್‌ಗೆ ಭಾರೀ ಡಿಮ್ಯಾಂಡ್! ಪೇಯ್ಡ್ ಶೋಗಳು ಸೋಲ್ಡ್ ಔಟ್!

Published : Dec 26, 2023, 09:49 AM IST

ಕಾಟೇರ ಸಿನಿಮಾದ ಟಿಕೆಟ್‌ಗೆ ಭಾರೀ ಡಿಮ್ಯಾಂಡ್‌ ಇದ್ದು, ಪೇಯ್ಡ್‌ ಶೋಗಳು ಸೋಲ್ಡ್‌ ಔಟ್‌ ಆಗಿವೆ.
 

ವರ್ಷಾಂತ್ಯದಲ್ಲಿ ಬರುತ್ತಿರೋ ಈ ಕನ್ನಡ ಸಿನಿಮಾಗೆ ಅಭಿಮಾಗಳು ಕಾಯುತ್ತಿದ್ದಾರೆ. ದರ್ಶನ್ –ತರುಣ್ ಸುದೀರ್(Tarun Sudhir) ರಾಕ್‌ಲೈನ್‌ ಕಾಂಭಿನೇಷನ್‌ನಲ್ಲಿ ಸಿನಿಮಾ ‘ಕಾಟೇರ’ಗಾಗಿ ಸಿನಿ ದುನಿಯಾ ಕಾದು ಕುಂತಿದೆ. ಸಲಾರ್ ಡಂಕಿ ಚಿತ್ರಗಳ ನಂತರ ಇದೀಗ ಕನ್ನಡ ಸಿನಿಮಾ ಕಾಟೇರನ ಕ್ರೇಜ್ ಕರ್ನಾಟದಲ್ಲಿ ಜೋರಾಗಿದೆ. ಇತ್ತೀಚೆಗಷ್ಟೆ ಮಂಡ್ಯದಲ್ಲಿ(Mandya) ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಭರ್ಜರಿಯಾಗಿ ನಡೆಯಿತು. ದರ್ಶನ್, ಅಬಿಷೆಕ್ , ಮಾಲಾಶ್ರೀ ಪುತ್ರಿ ಆರಾಧನಾ ಸೇರಿದಂತೆ ಹಲವು ಕಲಾವಿದರು ಕುಣಿದು ಕುಪ್ಪಳಿಸಿದ್ದರು. ಕಾಟೇರ ಸಿನಿಮಾದ(Kaatera movie) ಪ್ರೀ ರಿಲೀಸ್ ಈವೆಂಟ್(Pre-release event) ನಂತರ ಸಿನಿಮಾ ರಿಲೀಸ್ ಬಗ್ಗೆ ಕುತೂಹಲ ದುಪ್ಪಟ್ಟಾಗಿದೆ. ಇದೇ  ಕಾರ್ಯಕ್ರಮದಲ್ಲಿ ರಿಲೀಸ್ ಆಗಿತ್ತು. ಕಾಟೇರ ಸಿನಿಮಾದ ರೈತರ ಕುರಿತಾದ ಹಾಡು. ಇದೀಗ ಆ ಹಾಡು ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದೆ. ನನ್ನ ಮಣ್ಣು ನನ್ನ ಹಕ್ಕು ಥ್ರಿಲ್ಲಿಂಗಾಗಿದೆ ಕಾಟೇರ ರೈತರ ಹಾಡು. ಇದೀಗ ಕಾಟೇರ ಅಡ್ವಾನ್ಸ್ ಬುಕಿಂಗ್ ನಲ್ಲೂ ರೆಕಾರ್ಡ್ ಬರೆದಿದೆ. ಬೆಂಗಳೂರಿನಲ್ಲೇ(Bengaluru) 15 ಥಿಯೇಟರ್‌ಗಳಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಬಿಡುಗಡೆಯಾಗುತ್ತಿರೋ ಎಲ್ಲ ಮೈನ್ ಥಿಯೇಟರ್‌ನಲ್ಲೂ ಸೋಲ್ಡ್ ಔಟ್ ಆಗಿವೆ. ರಾಕ್‌ಲೈನ್ ಮಾಲ್‌ನಲ್ಲಿ ಮಿಡ್‌ನೈಟ್ ಶೋ ಟಿಕೆಟ್ ದರ 1000 ರೂ.ಗೆ ಏರಿಸಲಾಗಿದೆ. ಲಕ್ಷ್ಮೀ ಥಿಯೇಟರ್‌ನಲ್ಲಿ 500 ರೂ. ಇದೆ. ಇನ್ನು ಮಾಗಡಿ ರಸ್ತೆಯ ಪ್ರಸನ್ನ ಥಿಯೇಟರ್ನಲ್ಲಿ ಬೆಳಗ್ಗೆ 5 ಗಂಟೆ ಹಾಗೂ 9.30 ಶೋಗಳು ಸೋಲ್ಡ್ಔಟ್ ಆಗಿದೆ. ಅನುಪಮಾ ಚಿತ್ರಮಂದಿರದಲ್ಲಿ 6 ಗಂಟೆ ಹಾಗೂ 10.30 ಶೋಗಳು ಸೋಲ್ಡ್ಔಟ್ ಆಗಿರುವುದು ವಿಶೇಷ. ಫ್ಯಾನ್ಸ್ ಶೋಗಳಿಗೆ ಟಿಕೆಟ್ ದರ ಹೆಚ್ಚಿಸಿದ್ದರೂ ಅಭಿಮಾನಿಗಳು ಟಿಕೆಟ್ ಬುಕ್ ಮಾಡಿ ಸಿನಿಮಾ ನೋಡಲು ಕಾಯ್ತಿದ್ದಾರೆ. ಹಲವು ಶೋಗಳು ಫಾಸ್ಟ್ಫಿಲ್ಲಂಗ್ ಆಗುತ್ತಿದೆ.

ಇದನ್ನೂ ವೀಕ್ಷಿಸಿ:  Today Horoscope: ಇಂದು ದತ್ತ ಜಯಂತಿ ಇದ್ದು, ಇದರ ಮಹತ್ವವೇನು ?

04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
Read more