ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳ ಮನೆಯಲ್ಲಿ ಹೇಗಿತ್ತು ಸಂಕ್ರಾಂತಿ? ಒಬ್ಬೊಬ್ಬರದ್ದೇ ಫೋಟೋ ವಿಡಿಯೋಗಳು ಹೊರ ಬರುತ್ತಿವೆ!

ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳ ಮನೆಯಲ್ಲಿ ಹೇಗಿತ್ತು ಸಂಕ್ರಾಂತಿ? ಒಬ್ಬೊಬ್ಬರದ್ದೇ ಫೋಟೋ ವಿಡಿಯೋಗಳು ಹೊರ ಬರುತ್ತಿವೆ!

Published : Jan 17, 2024, 01:19 PM IST

ಸಂಕ್ರಾಂತಿ ಹಬ್ಬ ಮುಗಿದಿದೆ. ಈ ಪೋಂಗಲ್ ಹಬ್ಬವನ್ನ ಯಾರು ಹೇಗೆ ಆಚರಿಸ್ತಾರೋ ಗೊತ್ತಿಲ್ಲ. ಆದ್ರೆ ನಮ್ ಸ್ಯಾಂಡಲ್ವುಡ್ ಸೆಲೆಬ್ರಿಟೀಸ್ ಮಾತ್ರ ಭರ್ಜರಿ ಆಗೆ ಸೆಲೆಬ್ರೇಟ್ ಮಾಡ್ತಾರೆ.

ಸಂಕ್ರಾಂತಿ ಹಬ್ಬ ಮುಗಿದಿದೆ. ಈ ಪೋಂಗಲ್ ಹಬ್ಬವನ್ನ ಯಾರು ಹೇಗೆ ಆಚರಿಸ್ತಾರೋ ಗೊತ್ತಿಲ್ಲ. ಆದ್ರೆ ನಮ್ ಸ್ಯಾಂಡಲ್ವುಡ್ ಸೆಲೆಬ್ರಿಟೀಸ್ ಮಾತ್ರ ಭರ್ಜರಿ ಆಗೆ ಸೆಲೆಬ್ರೇಟ್ ಮಾಡ್ತಾರೆ. ನಟಿಯರು ಭೂಲೋಕದ ದೇವತೆಯರಂತೆ ಸೀರೆ ಬಳೆ ಜುಮ್ಕಿ ಹಾಕಿ ಮಿಂಚಿದ್ರೆ, ನಮ್ ಹೀರೋಗಳು ಪಂಚೆ ಶರ್ಟ್ ಹಾಕಿ ಫ್ಯಾಮಿಲಿ ಮಕ್ಕಳು, ಎತ್ತು ದನ ಕರುಗಳ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಸಂಕ್ರಾಂತಿ ಮುಗಿದ ಬಳಿಕ ಈಗ ಒಬ್ಬೊಬ್ಬರದ್ದೇ ಫೋಟೋ ವಿಡಿಯೋಗಳು ಹೊರ ಬರುತ್ತಿವೆ.

ಸಂಕ್ರಾಂತಿ ಹಬ್ಬ ನಟ ದರ್ಶನ್ಗೆ ತುಂಬಾನೆ ಸ್ಪೆಷಲ್. ಪ್ರತಿ ಸಂಕ್ರಾಂತಿಗೆ ಮೈಸೂರು ತೋಟದ ಮನೆ ಸೇರೋ ದರ್ಶನ್ ಸಾಕಿರೋ ಹಸು ಕರು, ಹೋರಿಗಳಿಗೆ ಪೂಜೆ ಮಾಡ್ತಾರೆ. ಬಳಿಕ ಕಿಚ್ಚು ಹಾಯಿಸೋದು ಸಂಪ್ರದಾಯ. ಈ ಭಾರಿ ಕೂಡ ಸ್ನೇಹಿತರ ಜೊತೆಗೂಡಿ ಸಂಕ್ರಾಂತಿ ಆಚರಿಸಿಸಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಬೆಂಗಳೂರಿನಲ್ಲೇ ವರ್ಷದ ಮೊದಲ ಹಬ್ಬ ಆಚರಿಸಿದ್ದು ಫೋಟೋ ಹಂಚಿಕೊಂಡಿದ್ದಾರೆ. ನಟ ಧ್ರುವ ಸರ್ಜಾ ಕೂಡ ಈ ಭಾರಿ ವಿಶೇಷವಾಗಿ ಸಂಕ್ರಾಂತಿ ಆಚರಿಸಿದ್ದಾರೆ. ಎತ್ತುಗಳ ಸಗಣಿ ಬಾಚಿ ಮೈ ತೊಳೆದು, ಪೂಜೆ ಮಾಡಿ ಕಿಚ್ಚು ಹಾಯಿಸಿದ್ದಾರೆ. ಈ ವೀಡಿಯೋ ಈಗ ವೈರಲ್ ಆಗುತ್ತಿದೆ. 

ದಿ ಶೋ ಮ್ಯಾನ್ ಜೋಗಿ ಪ್ರೇಮ್ ಅಪ್ಪಟ ಹಳ್ಳಿ ಹೈದ. ಹೀಗಾಗ ಪ್ರೇಮ್ ತನ್ನ ಫಾರ್ಮ್ ಹೌಸ್ನಲ್ಲಿ ಹಸುಗಳಿಗೆ ಪೂಜೆ ಮಾಡಿ ವರ್ಷದ ಮೊದಲ ಹಬ್ಬ ಆಚರಿಸಿದ್ದಾರೆ. ಆ ವೀಡಿಯೋವನ್ನ ರಕ್ಷಿತಾ ಪ್ರೇಮ್ ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.  ಯಶ್ ಫ್ಯಾಮಿಲಿ ಜೊತೆ ಎಲ್ಲಾ ಹಬ್ಬ ಆಚರಿಸ್ತಾರೆ. ಈ ಭಾರಿ ಸಂಕ್ರಾಂತಿ ಹಬ್ಬವನ್ನ ಗಾಳಿಪಟ ಹಾರಿಸಿ ಸೆಲೆಬ್ರೇಟ್ ಮಾಡಿದ್ದಾರೆ. ನಟ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಮಕ್ಕಳ ಜೊತೆ ಫೋಟೋ ಶೂಟ್ ಮಾಡಿಸಿದ್ದಾರೆ. ರಚಿತಾ ರಾಮ ಸೀರೆಯುಟ್ಟು ಕಂಗೊಳಿಸಿದ್ರೆ. ರಾಧಿಕಾ ಕುಮಾರಸ್ವಾಮಿ, ಅಧಿತಿ ಪ್ರಭುದೇವ ನಟ ನಿಖಿಲ್ ಕುಮಾರ್ ಸ್ವಾಮಿ, ಕುಟುಂಬದ ಜೊತೆ ಹಬ್ಬ ಮಾಡಿದ್ದಾರೆ. 

07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
Read more