ಬ್ಯಾಡ್‌ ಮ್ಯಾನರ್ಸ್‌ ಅಡ್ಡದಲ್ಲಿ ದಚ್ಚು; ನಿರೀಕ್ಷೆಯಲ್ಲಿರೋ ಪ್ರೇಕ್ಷಕರು!

Jan 17, 2021, 4:17 PM IST

ಮೈಸೂರು ಚಾಮುಂಡೇಶ್ವರಿ ದೇವಾಲಯದಲ್ಲಿ ಬ್ಯಾಡ್ ಮ್ಯಾನ್ಸರ್ ಸಿನಿಮಾ ಮುಹೂರ್ತ ನಡೆದಿದೆ. ಮಂಡ್ಯದಲ್ಲಿ ಮೊದಲ ದಿನದ ಚಿತ್ರೀಕರಣ ಆರಂಭವಾಗಿದ್ದು ಮೈಸೂರಿನಲ್ಲಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಭಾಗಿಯಾಗಿ ಸೂರಿ ಸಿನಿಮಾಗೆ ಸಾಥ್ ಕೊಟ್ಟಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment