ಸಿನಿಮಾ ಚೆನ್ನಾಗಿದ್ರೆ ಎಲ್ಲರೂ ಬರ್ತಾರೆ, ಯಾರು ಮಾಡಿದ್ದಾರೆ ಅಂತ ಮುಖ್ಯವಲ್ಲ; ರವಿಚಂದ್ರನ್

ಸಿನಿಮಾ ಚೆನ್ನಾಗಿದ್ರೆ ಎಲ್ಲರೂ ಬರ್ತಾರೆ, ಯಾರು ಮಾಡಿದ್ದಾರೆ ಅಂತ ಮುಖ್ಯವಲ್ಲ; ರವಿಚಂದ್ರನ್

Published : Jun 18, 2022, 06:36 PM IST

ನಟ ಶರಣ್ ಮತ್ತು ಗುರು ಶಿಷ್ಯರ ಬಗ್ಗೆ ಮಾತನಾಡಿದ್ದಾರೆ. ಗುರು ಆದವನೂ ಶಿಷ್ಯರಿಂದ ತುಂಬಾ ಕಲಿಯುತ್ತಾನೆ. ಆದರೆ ಎಲ್ಲೂ ಹೇಳಲ್ಲ ಎಂದು ರವಿಚಂದ್ರನನ್ ಹೇಳಿದರು. ಇನ್ನು ಇದೇ ಸಮಯದಲ್ಲಿ ರವಿಚಂದ್ರನ್ ಸಿನಿಮಾ ಚೆನ್ನಾಗಿದ್ರೆ ಎಲ್ಲರೂ ಬರ್ತಾರೆ, ಯಾರು ಮಾಡಿದ್ದಾರೆ ಅಂತ ಮುಖ್ಯವಲ್ಲ ಎಂದು ಹೇಳಿದರು. ಹಾಗೂ ಶರಣ್ ಮತ್ತು ತರುಣ್ ಸುಧೀರ್ ಸ್ನೇಹಿದ ಬಗ್ಗೆಯೂ ರವಿಚಂದ್ರನ್ ಮೆಚ್ಚುಗೆಯ ಮಾತು ಹೇಳಿದ್ದಾರೆ.  
 

ಸ್ಯಾಂಡಲ್ ವುಡ್ ಸ್ಟಾರ್ ಶರಣ್ ನಟನೆಯ ಗುರುಶಿಷ್ಯರು ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಜಡೇಶ ಕೆ ಹಂಪಿ ಅವರ ಸಾರಥ್ಯದಲ್ಲಿ ಮೂಡಿಬಂದಿರುವ ಸಿನಿಮಾದ ಆಡಿಯೋ ಇತ್ತೀಚಿಗಷ್ಟೆ ರಿಲೀಸ್ ಆಗಿದೆ.  ಕ್ರೇಜಿ ಸ್ಟಾರ್ ರವಿಚಂದ್ರನ್ ಸಿನಿಮಾದ ಆಡಿಯೋ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ವೇಳೆ ರವಿಚಂದ್ರನ್, ನಟ ಶರಣ್ ಮತ್ತು ಗುರು ಶಿಷ್ಯರ ಬಗ್ಗೆ ಮಾತನಾಡಿದ್ದಾರೆ. ಗುರು ಆದವನೂ ಶಿಷ್ಯರಿಂದ ತುಂಬಾ ಕಲಿಯುತ್ತಾನೆ. ಆದರೆ ಎಲ್ಲೂ ಹೇಳಲ್ಲ ಎಂದು ರವಿಚಂದ್ರನನ್ ಹೇಳಿದರು. ಇನ್ನು ಇದೇ ಸಮಯದಲ್ಲಿ ರವಿಚಂದ್ರನ್ ಸಿನಿಮಾ ಚೆನ್ನಾಗಿದ್ರೆ ಎಲ್ಲರೂ ಬರ್ತಾರೆ, ಯಾರು ಮಾಡಿದ್ದಾರೆ ಅಂತ ಮುಖ್ಯವಲ್ಲ ಎಂದು ಹೇಳಿದರು. ಹಾಗೂ ಶರಣ್ ಮತ್ತು ತರುಣ್ ಸುಧೀರ್ ಸ್ನೇಹಿದ ಬಗ್ಗೆಯೂ ರವಿಚಂದ್ರನ್ ಮೆಚ್ಚುಗೆಯ ಮಾತು ಹೇಳಿದ್ದಾರೆ.  
 

07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
Read more