ವಿಲನ್‌ನಿಂದ ಹೀರೋ - ತುಘಲಕ್ ​​​ಟು ಕಾಂತಾರ: ಒಂದೂವರೆ ದಶಕದಲ್ಲೇ 'ಕುಬೇರ'ನಾದ ರಿಷಬ್​ ಶೆಟ್ಟಿ​​​

ವಿಲನ್‌ನಿಂದ ಹೀರೋ - ತುಘಲಕ್ ​​​ಟು ಕಾಂತಾರ: ಒಂದೂವರೆ ದಶಕದಲ್ಲೇ 'ಕುಬೇರ'ನಾದ ರಿಷಬ್​ ಶೆಟ್ಟಿ​​​

Published : Sep 26, 2025, 05:21 PM IST

ಸಿನಿಮಿಯಾ ಸ್ಟೈಲ್​​​​​​ನಲ್ಲಿದೆ ರಿಯಲ್​​ ಲೈಫ್​​ ಕಥೆ ! - ವಿಲನ್​​​ ನಿಂದ ಹೀರೋ ! ತುಘಲಕ್ ​​​ಟು ಕಾಂತಾರ ​​! ನೀರಿನ ಕ್ಯಾನ್ ವ್ಯಾಪಾರಿ. 100 ಕೋಟಿ ಒಡೆಯನಾದ ಸ್ಟೋರಿ..! ಇದೇ ಈ ಹೊತ್ತಿನ ವಿಶೇಷ, ಕಾಂತಾರ ಕುಬೇರ.

ಅಂದು ಕಾಮನ್​​ ಮ್ಯಾನ್​​ ! ಇಂದು ಕೋಟ್ಯಧಿಪತಿ ! - ಸಿನಿಮಿಯಾ ಸ್ಟೈಲ್​​​​​​ನಲ್ಲಿದೆ ರಿಯಲ್​​ ಲೈಫ್​​ ಕಥೆ ! - ವಿಲನ್​​​ ನಿಂದ ಹೀರೋ ! ತುಘಲಕ್ ​​​ಟು ಕಾಂತಾರ ​​! ನೀರಿನ ಕ್ಯಾನ್ ವ್ಯಾಪಾರಿ.  100 ಕೋಟಿ ಒಡೆಯನಾದ ಸ್ಟೋರಿ..! ಇದೇ ಈ ಹೊತ್ತಿನ ವಿಶೇಷ, ಕಾಂತಾರ ಕುಬೇರ. ನಾವಿವತ್ತು ನಿಮಗಾಗಿಯೇ ಒಂದು ಸ್ಪೆಷಲ್​​​ ಸ್ಟೋರಿಯನ್ನು ತಂದಿದ್ದೇವೆ. ಅದೇನಂದ್ರೆ, ದಶಕದ ಹಿಂದೆ ಆರ್ಡಿನರಿ ಮ್ಯಾನ್​​ ಆಗಿದ್ದ ವ್ಯಕ್ತಿಯೊಬ್ಬ ದಿಢೀರನೇ ಕುಬೇರಾನಾಗಿದ್ದು ಹೇಗೆ ಅನ್ನೋದು. ಸಿನಿಮಿಯ ಸ್ಟೈಲ್​​ನ ಈ ಸ್ಟೋರಿ ಕತೆಯ ಹೀರೋ ಮತ್ಯಾರು ಅಲ್ಲ.. ನಮ್ಮ ಕಾಂತಾರ ಹೀರೋ ರಿಷಬ್​ ಶೆಟ್ಟಿ.. ಕಾಂತಾರ ಏನೋ ರಿಷಬ್​​ನನ್ನು ಕುಬೇರ ಮಾಡ್ತು.

ಆದ್ರೆ, ಕಾಂತಾರವರೆಗೂ ಬರೋಕೆ ರಿಷಬ್​​ ಏನು ಮಾಡಿದ್ರು. ರಿಷಬ್​ ಶೆಟ್ರಿಗೆ ನಾವೇನೋ ಕಾಂತಾರ ಕುಬೇರ ಅಂತ ಟೈಟಲ್​​ ಕೊಟ್ಟುಬಿಟ್ಟು ಆದಾಯದ ಲೆಕ್ಕಾಚಾರಗಳನ್ನೆಲ್ಲಾ ಹೇಳ್ತಿದ್ದೀವಿ. ಆದ್ರೆ, ರಿಷಬ್​ ಈ ಆದಾಯವನ್ನು ತಂದ್ಕೊಳ್ಳುವ ಮಟ್ಟಕ್ಕೆ ಬರೋವರೆಗೂ ಏನೆಲ್ಲಾ ಮಾಡಿದ್ರು ಅನ್ನೋದು ಗೊತ್ತಾ..? ಯಾವುದೇ ಸಕ್ಸಸ್​​​ ಒಂದು ಸಿನಿಮಾ ರೀತಿಯಲ್ಲಿ ಇರೋದಿದಲ್ಲ ಅಂತ ನಾವೆಲ್ಲರೂ ಮಾತ್ನಾಡಿಕೊಂಡಿಯೇ ಇರ್ತೀವಿ.. ಆದ್ರೆ, ಆ ಸಿನಿಮಾ ಕತೆಗಳು ಹುಟ್ಟಿಕೊಳ್ಳೋದು ಕೂಡ ಯಾವ್ದಾದ್ರು ಒಂದು ನಿಜವಾದ ಕತೆಯಿಂದಲೇ ಅಲ್ವಾ ? ಈ ಕಾಂತಾರ ಕುಬೇರ ಅಂದ್ರೇನು. ಅಸಲಿಗೆ ಈ ಕುಬೇರ ಅಂದ್ರೆ ಕೇವಲ ಗಳಿಕೆಯ ಶ್ರೀಮಂತ ಅಂತಲ್ಲ. ಕಾಂತಾರನ ಕುಬೇರ.

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
Read more