May 19, 2021, 2:20 PM IST
ಸ್ಯಾಂಡಲ್‌ವುಡ್ ನಟ ಶಿವರಾಜ್ ಕುಮಾರ್ ಲಾಕ್‌ಡೌನ್ ಸಮಯದಲ್ಲಿ ಅಗತ್ಯದಲ್ಲಿರುವವ ಬಡ ಜನರಿಗೆ ನೆರವಾಗಿದ್ದಾರೆ. ಶಿವರಾಜ್‌ಕುಮಾರ್ ಮತ್ತು ಗೀತಾ ಅವರು ನಾಗವಾರ ಏರಿಯಾದಲ್ಲಿ ಪ್ರತಿದಿನ 500 ಜನಕ್ಕೆ ಊಟ ತಿಂಡಿಯ ವ್ಯವಸ್ಥೆ ಮಾಡಿದ್ದಾರೆ.
ಲಸಿಕೆ ಹಾಕುವ ಮೊದಲು ತರುಣ್ ಸುಧೀರ್ ರಕ್ತದಾನ
ಸದ್ಯ 10 ದಿನ ಮುಂದುವರಿಯಲಿರುವ ಈ ಕಾರ್ಯಕ್ರಮ ಲಾಕ್‌ಡೌನ್ ಮುಂದುವರಿದರೆ ಮತ್ತಷ್ಟು ದಿನ ಮುಂದುವರಿಯಲಿದೆ. ದಿನಕ್ಕೆ ಸಾವಿರ ಜನಕ್ಕೆ ಆಹಾರ ಪೋರೈಕೆ ಮಾಡುವಲ್ಲಿ ಶಿವಣ್ಣ ಬಾಯ್ಸ್ ಕೆಲಸ ಮಾಡಲಿದ್ದಾರೆ.