Jan 13, 2021, 10:57 AM IST
ಸ್ಯಾಂಡಲ್‌ವುಡ್ ನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ ಹೊಸ ಸಿನಿಮಾಗೆ ಸಹಿ ಹಾಕಿದ್ದಾರೆ. ಲವ್ ಮಾಕ್ ಟೇಲ್ ಖ್ಯಾತಿಯ ನಟ ಡಾರ್ಲಿಂಗ್ ಕೃಷ್ಣಾ ಹಾಗೂ ರಚಿತಾ ರಾಮ್ ಈ ಚಿತ್ರದ ಮೂಲಕ ಒಟ್ಟಿಗೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
ಮಾಸ್ಟರ್‌ಗೆ ಸಿಕ್ತಿದೆ ಸಖತ್ ರೆಸ್ಪಾನ್ಸ್: ಎಲ್ಲಾ ಟಿಕೆಟ್ ಸೋಲ್ಡ್‌ಔಟ್
ರಚಿತಾ ಹಾಗೂ ಕಷ್ಣ ಅಭಿನಯ ಮಾಡುತ್ತಿರೋ ಚಿತ್ರಕ್ಕೆ ನಿರ್ದೇಶಕ ದೀಪಕ್ ಗಂಗಾಧರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ...ಇದೊಂದು ಪಕ್ಕಾ ಲವ್ ಸ್ಟೋರಿ ಚಿತ್ರ ಆಗಿದೆ. ಇನ್ನು ಹೆಸರಿಡದ ಈ ಸಿನಿಮಾದ ಚಿತ್ರೀಕರಣ ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ಆರಂಭವಾಗಲಿದೆ.