ಸೂತ್ರಧಾರಿ ಸಿನಿಮಾ ಸಾಂಗ್ ರಿಲೀಸ್: ಸಂಜನಾ ಆನಂದ್ ಹಿಂದೆ ಬಿದ್ದ ಚಂದನ್ ಶೆಟ್ಟಿ

ಸೂತ್ರಧಾರಿ ಸಿನಿಮಾ ಸಾಂಗ್ ರಿಲೀಸ್: ಸಂಜನಾ ಆನಂದ್ ಹಿಂದೆ ಬಿದ್ದ ಚಂದನ್ ಶೆಟ್ಟಿ

Published : Dec 28, 2022, 05:11 PM IST

ಚಂದನ್ ಶೆಟ್ಟಿ ಸೂತ್ರಧಾರಿ ಸಿನಿಮಾದ ಮೂಲಕ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಸಿನಿಮಾದಲ್ಲಿ ಹೀರೋಯಿನ್ ಆಗಿ ಸಂಜನಾ ಆನಂದ್ ಹಾಗೂ ಅಪೂರ್ವ ನಟಿಸುತ್ತಿದ್ದಾರೆ.
 

ಸೂತ್ರಧಾರಿ ಸಿನಿಮಾದಲ್ಲಿ ಚಂದನ್ ಶೆಟ್ಟಿ ಪೊಲೀಸ್‌ ರೋಲ್ ಮಾಡುತ್ತಿದ್ದಾರೆ. ಮರ್ಡರ್‌ ಮಿಸ್ಟ್ರಿ ಕತೆ ಈ ಚಿತ್ರದಲ್ಲಿದೆ. ಸಂಜನಾ ಆನಂದ್'ರನ್ನು ಪ್ರೀತಿಯಲ್ಲಿ ಬೀಳಿಸಿಕೊಳ್ಳಲು ನನ್ನ ಡ್ಯಾಶ್ ಮಾಡ್ಕೋಳೆ ಅಂತ ಹಾಡಿ ಕುಣಿದಿದ್ದಾರೆ ಚಂದನ್ ಶೆಟ್ಟಿ. ಈಗ ಬಂದಿರೋ ಈ ಹಾಡು ಸೂತ್ರಧಾರಿ ಮೇಲೆ ಹೊಸ ನಿರೀಕ್ಷೆ ಹುಟ್ಟು ಹಾಕಿದೆ. ಕಿರಣ್‌ ಕುಮಾರ್‌ ನಿರ್ದೇಶನದ ಸೂತ್ರಧಾರಿ ಸಿನಿಮಾವನ್ನು, ನವರಸನ್‌ ನಿರ್ಮಾಣ ಮಾಡಿದ್ದಾರೆ.

Nysa Devgn: ಅಜಯ್‌ ದೇವಗನ್‌ ಮಗಳು ಫುಲ್ ಮಿಂಚಿಂಗ್: ನಿಸಾ ಹಿಂದೆ ಬಿದ ...

02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
02:06ಬಾಕ್ಸಾಫೀಸ್​​ನಲ್ಲಿ ದಾಖಲೆ ಬರೆದ ಧುರಂಧರ್: ವೆಬ್​ ಸರಣಿ ನಿರ್ದೇಶನಕ್ಕೆ ಕೈ ಹಾಕಿದ ಪಿ.ಸಿ.ಶೇಖರ್
05:38ಒಂದೇ ಒಂದು ಹಾಡಿನಿಂದ ಟ್ರೆಂಡಿಂಗ್ ಟಾಪ್​ಸಿಂಗರ್​ಆಗ್ಬಿಟ್ರಾ ಸಾನ್ವಿ? ಅಪ್ಪನಂತೇ ಮಗಳು, ಸಂಗೀತದ ಬೆರಗು..!
03:37ಇತ್ತ ಡೆವಿಲ್.. ಅತ್ತ ಟ್ರಯಲ್.. ದಾಸನಿಗೆ ಟ್ರಬಲ್: ಪವಿತ್ರಾ ಗೌಡಗೂ ಟಿವಿ ಕೊಡಿ, ವಕೀಲರ ಮನವಿ!
Read more