ಮೆಗಾ ಸ್ಟಾರ್ ಚಿರಂಜೀವಿ ಬಹು ನಿರೀಕ್ಷಿತ ಆಚಾರ್ಯ ಚಿತ್ರದಲ್ಲಿ ಭಜರಂಗಿ ಚಿತ್ರದ ಲೋಕಿ ಅಭಿನಯಿಸುತ್ತಿದ್ದಾರೆ. ತಮ್ಮ ಮೊದಲ ತೆಲುಗು ಸಿನಿಮಾನೇ ಹೈ ಬಜೆಟ್ ಆಗಿದ್ದು, ಖಂಡಿತವಾಗಿಯೂ ಲೋಕಿಗೆ ಆಫರ್‌ಗಳು ಹರಿದು ಬರುವುದರಲ್ಲಿ ಅನುಮಾವಿಲ್ಲ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment