ಸಂತು ಏನೇ ಮಾಡ್ಲಿ ಮಿಮಿಕ್ರಿ ಮಾಡೋದು ಕಲಿಯಲ್ಲ ಎಂದು ಕಾಲೆಳೆದ ಅನುಶ್ರೀ

Dec 26, 2022, 10:50 PM IST

ಜೀ ಕನ್ನಡ ವಾಹಿನಿಯಲ್ಲಿ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಬಣ್ಣದ ಜರ್ನಿ ಆರಂಭಿಸಿದ ಸಂತು ಜಮಾಲಿಗುಡ್ಡ ಸಿನಿಮಾದಲ್ಲಿ ಅಭಿಯಿಸಿದ್ದಾರೆ. ಪ್ರೀ- ರಿಲೀಸ್ ಕಾರ್ಯಕ್ರಮದಲ್ಲಿ ಜನರನ್ನು ಮನೋರಂಜಿಸಲು ಅನೇಕ ನಟರನ್ನು ಮಿಮಿಕ್ರಿ ಮಾಡಿದ್ದಾರೆ ಆದರೆ ಯಾರನ್ನು ಮಿಮಿಕ್ರಿ ಮಾಡಿದ್ದಾರೆಂದು ಗೊತ್ತಾಗದೆ ಎಲ್ಲರೂ ನಕ್ಕಿದ್ದಾರೆ.

ಬಾಂಬೆಯಲ್ಲಿದ್ದಾಗ ನಮ್ಮನ್ನು ಯಾರೂ ಲೆಕ್ಕ ಮಾಡುತ್ತಿರಲಿಲ್ಲ: ನಟಿ ಭಾವನಾ