ಈ ಕಾರಣಕ್ಕೆ ಮದುವೆಯಾಗಿಲ್ಲ ಎಂದ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ

ಈ ಕಾರಣಕ್ಕೆ ಮದುವೆಯಾಗಿಲ್ಲ ಎಂದ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ

Published : Aug 23, 2022, 03:30 PM IST

ನಟಿ ರಮ್ಯಾ ಇನ್ನು ಯಾಕೆ ಮದ್ವೆ ಆಗುವ ಮನಸ್ಸು ಮಾಡ್ತಿಲ್ಲ ಅನ್ನೋ ಪ್ರಶ್ನೆಗೆ ಈಗ ಉತ್ತರ ಕೊಟ್ಟಿದ್ದಾರೆ. ರಮ್ಯಾ ನೀಡಿದ ಉತ್ತರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ. 

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರ ವಯಸ್ಸು 39 ಆದ್ರು ಇನ್ನು ಮದುವೆ ಆಗಿಲ್ಲ ಯಾಕೆ ಅನ್ನೋ ಚಿಂತೆ ಅವ್ರ ಅಭಿಮಾನಿಗಳಿಗೆ. ಈ ಬ್ಯೂಟಿ ಹೂ...ಅಂದ್ರೆ ಸಾಕು ಸಾಲು ಸಾಲಾಗಿ ಹುಡುಗರು ಕ್ಯೂ ನಿಲ್ತಾರೆ. ಆದ್ರೆ ಯಾಕೆ ಪದ್ಮಾವತಿ ಮದ್ವೆ ಆಗುವ ಮನಸ್ಸು ಮಾಡ್ತಿಲ್ಲ ಅನ್ನೋ ಪ್ರಶ್ನೆಗೆ ರಮ್ಯಾ ಉತ್ತರ ಕೊಟ್ಟಿದ್ದಾರೆ. ರಮ್ಯಾ ಕೊಟ್ಟ ಈ ಉತ್ತರ ಸಖತ್ ಶಾಕಿಂಗ್ ಅಂಡ್ ಬ್ರೇಕಿಂಗ್ ಆಗಿದೆ. ರಮ್ಯಾ ಇತ್ತೀಚಿಗೆ  Iamnotshane ಅವರ Maybe My Soulmate Died  ಹಾಡಿಗೆ ರೀಲ್ಸ್ ಮಾಡಿದ್ದಾರೆ. ಇದು ಅವ್ರ ಮೊಟ್ಟ ಮೊದಲ ರೀಲ್ಸ್ ಆಗಿದ್ದು ಅದಕ್ಕೆ ಕ್ಯಾಪ್ಷನ್ ಆಗಿ ಯಾಕೆ ಮದುವೆಯಾಗಿಲ್ಲ. ನನ್ನ ಸೋಲ್ ಮೇಟ್ ಸತ್ತುಹೋಗಿರಬಹುದು ಎಂದು ಬರೆದುಕೊಂಡಿದ್ದಾರೆ. ಮೇಬಿ ಮೈ ಸೋಲ್ ಮೇಟ್ ಡೆಡ್ ಹಾಡನ್ನ ರಮ್ಯಾ ಶೇರ್ ಮಾಡಿರೋದು ಇದೇ ಮೊದಲಲ್ಲ. ಈ ಹಿಂದೆಯೂ ಶೇರ್ ಮಾಡಿಕೊಂಡಿದ್ದರು. ಮೇಬಿ ಈ ಹಾಡು ರಮ್ಯಾ ಅವ್ರ ಫೇವರೇಟ್ ಇರಬಹುದು ಅಥವಾ ತಮಗೆ ಸೂಕ್ತವಾದ ಜೀವನ ಸಂಗಾತಿ ಸಿಗದ ಕಾರಣ ಈ ಹಾಡು ಮನಸ್ಸಿಗೆ ಹತ್ತಿರವಾಗಿರಬಹುದು. ರಮ್ಯಾ ಹಾಡಿರೋ ವಿಡಿಯೋ ಮ್ಯಾಟ್ರು ಏನೇ ಇರಲಿ. ಆದ್ರೆ ಅವ್ರ ಎಕ್ಸ್ ಪ್ರೇಷನ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. 

04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
05:19ದರ್ಶನ್ ಕಷ್ಟಕ್ಕೆ ಕಾರಣ ಅದೇನಾ..? 'ಡೆವಿಲ್' ನೆಗೆಟಿವ್ ಟೈಟಲ್ ಸುದ್ದಿಗೆ ಬಿಗ್ ಟ್ವಿಸ್ಟ್; ಸೀಕ್ರೆಟ್ ಹೊರಬಂತು!
02:55ನಿಜವಾಗಿಯೂ ಬಿಗ್ ಬಾಸ್ ಒಳಗೆ ಏನ್ ನಡಿತಾ ಇದೆ? ಜಾಹ್ನವಿ ಹೇಳಿದ ದೊಡ್ಮನೆ ಸತ್ಯ ಕಥೆ ನೋಡಿ..!
04:11'ನಾನ್ ಬರ್ತಿದ್ದೀನಿ ಚಿನ್ನಾ'.. ದರ್ಶನ್ ವಾಯ್ಸ್ ಕೇಳಿ ಕುಣಿದು ಕುಪ್ಪಳಿಸುತ್ತಿರೋ ಫ್ಯಾನ್ಸ್; ಏನಾಗ್ತಿದೆ ಈಗ?
02:58ವೈರಲ್ ಆಯ್ತು ಜೂನಿಯರ್ ದರ್ಶನ್ ಡ್ಯಾನ್ಸ್ ಧಮಾಕಾ! ಅಪ್ಪನ ಹಾಡಿಗೆ ನರ್ತಿಸಿದ ವಿನೀಶ್ ದರ್ಶನ್
Read more