Exclusive: ರಮ್ಯಾ ಜೊತೆ ಸಿನಿಮಾ ಮಾಡ್ತಾರೆ ಸಿಂಪಲ್ ಸ್ಟಾರ್ ರಕ್ಷಿತ್‌ ಶೆಟ್ಟಿ!

Exclusive: ರಮ್ಯಾ ಜೊತೆ ಸಿನಿಮಾ ಮಾಡ್ತಾರೆ ಸಿಂಪಲ್ ಸ್ಟಾರ್ ರಕ್ಷಿತ್‌ ಶೆಟ್ಟಿ!

Published : May 13, 2022, 04:34 PM ISTUpdated : May 13, 2022, 04:38 PM IST

ರಮ್ಯಾಗೂ ರಕ್ಷಿತ್ ಶೆಟ್ಟಿ ಜೊತೆ ಕೆಲಸ ಮಾಡೋ ಆಸೆ ಇದೆ. ಇದನ್ನ ನಾವ್ ಹೇಳುತ್ತಿಲ್ಲ. ಅವರಿಬ್ರೇ ಹೇಳಿಕೊಳ್ತಿರೋದು. ಪದ್ಮಾವತಿ ರಮ್ಯಾ ಕಮ್ ಬ್ಯಾಕ್ ಆಗ್ತಾರೆ ಅಂತ ಹೇಳಿ ಕಳೆದ ಒಂದು ವರ್ಷದಿಂದ ಸುದ್ದಿ ಹರಿದಾಡ್ತಾನೆ ಇದೆ. 

ರಮ್ಯಾ (Ramya) ಎಲ್ಲರಿಗೂ ಒಂದು ಕನಸು. ಇವ್ರು ಎಲ್ಲರಿಗೂ  ಡ್ರೀಮ್ ಗರ್ಲ್. ಹೀಗಾಗಿ ಇಡೀ ಚಿತ್ರರಂಗ ರಮ್ಯಾರನ್ನ ಮೋಹಕ ತಾರೆ ಅಂತ ಕರಿತಾರೆ. ಹಾಗಿದ್ಮೇಲೆ ರಮ್ಯಾ ಜೊತೆ ಸಿನಿಮಾ ಮಾಡೋದಕ್ಕೆ ಯಾರಿಗೆ ಇಷ್ಟ ಇರೋದಿಲ್ಲ ಹೇಳಿ. ಇದೇ ಆಸೆ ನಮ್ಮ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೂ ಇದೆ. ರಮ್ಯಾಗೂ ರಕ್ಷಿತ್ ಶೆಟ್ಟಿ (Rakshit Shetty) ಜೊತೆ ಕೆಲಸ ಮಾಡೋ ಆಸೆ ಇದೆ. ಇದನ್ನ ನಾವ್ ಹೇಳುತ್ತಿಲ್ಲ. ಅವರಿಬ್ರೇ ಹೇಳಿಕೊಳ್ತಿರೋದು. ಪದ್ಮಾವತಿ ರಮ್ಯಾ ಕಮ್ ಬ್ಯಾಕ್ ಆಗ್ತಾರೆ ಅಂತ ಹೇಳಿ ಕಳೆದ ಒಂದು ವರ್ಷದಿಂದ ಸುದ್ದಿ ಹರಿದಾಡ್ತಾನೆ ಇದೆ. ಆದ್ರೆ ಅದ್ ಯಾವ ಸಿನಿಮಾದಲ್ಲಿ ಮಾಡ್ತಾರೆ ಅಂತ ನಮ್‌ ಕ್ವೀನ್ ರಮ್ಯಾನೆ ಹೇಳ್ಬೇಕು. ಒಂದ್ ಅಂತು ನಿಜ ಒಳ್ಳೆ ಸಿನಿಮಾಗಳಿಗೆ ರಮ್ಯಾ ಶಹಭಾಷ್ ಗಿರಿ ಹೇಳ್ತಾ ನಾನು ಕಮ್ ಬ್ಯಾಕ್ ಮಾಡ್ತೀನಿ ಅಂತ ಸೂಚನೆ ಕೊಡ್ತಾನೆ ಇದಾರೆ. 

ಮದುವೆ ಬಗ್ಗೆ ಪದೇ ಪದೇ ಪ್ರಶ್ನೆ ಕೇಳುತ್ತಿದ್ದವರಿಗೆ ರಕ್ಷಿತ್ ಶೆಟ್ಟಿ ಕೊಟ್ರು ಕ್ಲಾರಿಟಿ!

ಇಂದಲ್ಲ ನಾಳೆ ರಮ್ಯಾ ಬಣ್ಣ ಹಚ್ಚೋದು ಗ್ಯಾರಂಟಿ. ನಮ್ ಸ್ಟೋರಿನೆ ಈ‌ ವಿಚಾರಕ್ಕೆ ವಾರೆಂಟಿ. ಯಾಕಂದರೆ ಕಳೆದ ದಿನ ರಕ್ಷಿತ್ ಶೆಟ್ಟಿ, ಸಕುಟುಂಬ ಸಮೆತ ಸಿನಿಮಾ ಸುದ್ದಿಗೋಷ್ಠಿಗೆ ಬಂದಿದ್ರು. ಆಗ ಏಷ್ಯಾನೆಟ್ ಸುವರ್ಣ ನ್ಯೂಸ್ ಕ್ಯಾಮೆರಾಗೆ ಸಿಕ್ಕ ಶೆಟ್ರು ಹಿಂಗೆ ಮಾತಾಡ್ತಾ ಮಾತಾಡ್ತಾ ತನ್ನ ಮನಸ್ಸಿನ ಆಸೆಯನ್ನ ಬಿಚ್ಚಿಟ್ರು. ಅದೇನು ಅನ್ನೋದನ್ನ ಅವರಿಂದಲೇ ಕೇಳಿ. ಕೇಳಿದ್ರಲ್ಲ ರಕ್ಷಿತ್ ಶೆಟ್ಟಿ ಮಾತು. ರಕ್ಷಿತ್‌ಗೂ ರಮ್ಯಾನೆ ಕ್ರಶ್, ಈ‌ ವಿಚಾರ ಕೇಳಿದ ರಮ್ಯಾ ಫುಲ್ ಖುಷು. ರಕ್ಷಿತ್ ಶೆಟ್ಟಿ ಡೈರೆಕ್ಷನ್ ಮಾಡಿದ್ರೆ ರಮ್ಯಾ ಆಕ್ಟ್ ಮಾಡೋದಕ್ಕೆ ರಮ್ಯಾ ಕೂಡ ರೆಡಿ ಇದ್ದಾರಂತೆ. ಇದನ್ನ ಸ್ವತಃ ರಮ್ಯಾ ಅವರೇ ಸೋಷಿಯಲ್ ಮೀಡಿಯಾದಲ್ಲಿ ಹಂಚಿ‌ ಹಗೂರವಾಗಿದ್ದಾರೆ. ರಮ್ಯಾ ಇವತ್ತು ಬರ್ತಾರೆ ನಾಳೆ ಬರ್ತಾರೆ ಅಂತ ಕಾಯ್ತಿರೋರಿಗೆ ಇದೊಂತರಾ ಆನಂದದ ಅಶರೀರವಾಣಿ. ಈ ಅಶರೀರವಾಣಿಗೆ ಆದಷ್ಟು ಬೇಗ ಜೀವ ಬರಲಿ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more