ಬಾದ್ ಷಾ ಕಿಚ್ಚ ಸುದೀಪ್ ಬರ್ತ್ಡೇ ಬಂದಿದೆ. ಈ ವರ್ಷ ರಾತ್ರಿ 12 ಗಂಟೆಗೆ ಒಟ್ಟಿಗೆ ಸಿಗೋಣ ಅಂತ ಕಿಚ್ಚ ಬೇರೆ ಅನೋನ್ಸ್ ಮಾಡಿದ್ದಾರೆ. ಈ ಖುಷಿಯಲ್ಲಿರೋ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಇದೆ. ಅದೇನು ಅಂತ ಗೊತ್ತಾದ್ರೆ ಸುದೀಪ್ ಡೈ ಹಾರ್ಡ್ ಫ್ಯಾನ್ಸ್ ಖುಷಿ ಪಡೋದ್ರಲ್ಲಿ ನೋ ಡೌಟ್
ಒಂದು ಕಡೆ ಜೈಲ್ ನಲ್ಲಿರೋ ನಟ ದರ್ಶನ್ ಅಲ್ಲಿದ್ದುಕೊಂಡೆ ಇದ್ರೆ ನೆಮ್ಮದಿಯಾಗಿ ಇರ್ಬೆಕು ಅನ್ನೋ ಹಾಡು ಬಿಡುಗಡೆ ಮಾಡಿ ಫ್ಯಾನ್ಸ್ ಖುಷಿ ನಾ ಡಬಲ್ ಮಾಡಿದ್ದಾರೆ. ಇನ್ನೊಂದ್ ಕಡೆ ಶಿವಣ್ಣ ಉಪ್ಪೆದ್ರ ನಟನೆಯ 45 ಸಿನಿಮಾ ಬಿಡುಗಡೆ ದಿನಾಂಕ ಹೇಳಿ ಇಬ್ಬರ ಅಭಿಮಾನಿಗಳು ಸಂಭ್ರಮಿಸೋ ಹಾಗಾಗಿದೆ. ಹಾಗಂತ ಸುದೀಪ್ ಫ್ಯಾನ್ಸ್ ಏನು ಖುಷಿ ಪಡೋಕೆ ವಿಷಯಾನೇ ಇಲ್ಲ ಅಂತೆನೂ ಇಲ್ಲ. ಅವರಿಗಾಗೇ ಸುರ್ಪ್ರೈಸ್ ವಿಚಾರವೊಂದು ಸಿದ್ದ ಆಗಿದೆ. ಅದೇ K-47 ಸಿನಿಮಾದ ಟೈಟಲ್ ಟೀಸರ್ ಅನೋನ್ಸ್ ಮೆಂಟ್ ಸಮಾಚಾರ....