ಸೂಪರ್ ಸ್ಟಾರ್‌ಗಳ ವಿಲನ್‌ಗೆ ಮಿಡಿದಿದ್ದು ಮೆಗಾ ಸ್ಟಾರ್‌ ಮಾತ್ರ: ಪೊನ್ನಾಂಬಲಂ ಬದುಕಿದ್ದೆ ರೋಚಕ ಕಥೆ..!

ಸೂಪರ್ ಸ್ಟಾರ್‌ಗಳ ವಿಲನ್‌ಗೆ ಮಿಡಿದಿದ್ದು ಮೆಗಾ ಸ್ಟಾರ್‌ ಮಾತ್ರ: ಪೊನ್ನಾಂಬಲಂ ಬದುಕಿದ್ದೆ ರೋಚಕ ಕಥೆ..!

Published : Jul 11, 2023, 03:25 PM IST

ಕಿಡ್ನಿ ಫೇಲೂರ್‌ ಆಗಿ ಸೂಸೈಡ್ ಮಾಡ್ಕೊಳ್ಳೋ ಮನಸ್ಸು ಮಾಡಿದ್ದ ಪೊನ್ನಂಬಲಂಗೆ  ಅಪೋಲೋ ಆಸ್ಪತ್ರೆಗೆ ಹೋಗುವಂತೆ ಹೇಳಿ, ಅವರ ಜೀವವನ್ನು ಮೆಗಾ ಸ್ಟಾರ್‌ ಚಿರಂಜೀವಿ ಉಳಿಸಿದ್ದರು. 
 

ಕನ್ನಡ, ತೆಲುಗು ತಮಿಳು ಮಲಯಾಳಂ, ಹಿಂದಿ ಭಾಷೆಯಲ್ಲಿ ನಟಿಸಿ ದೊಡ್ಡ ಹೆಸರು ಮಾಡಿದ್ದ ಬಹುಭಾಷಾ ತಮಿಳು ವಿಲನ್ ಪೊನ್ನಾಂಬಲಂ(Ponnambalam).  ಸೂಪರ್ ಸ್ಟಾರ್ ರಜಿನಿಕಾಂತ್ರಿಂದ ಹಿಡಿದು ಕಮಲ್ ಹಾಸನ್ ಮೆಗಾಸ್ಟಾರ್ ಚಿರಂಜೀವಿ(Chiranjeevi) ಸೇರಿದಂತೆ ದೊಡ್ಡ ದೊಡ್ಡ ಕಲಾವಿದರ ಚಿತ್ರಗಳಲ್ಲಿ ನಟಿಸಿದಾರೆ. ಕಲ್ಲಿನಂತಿದ್ದ ಧಡೂತಿ ದೇಹದ ಪೊನ್ನಾಂಬಲಂ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ತುತ್ತಾಗಿದ್ರು. ಜೀವನಾನೆ ಬೇಡ ಅನ್ನೋ ಪರಿಸ್ತಿತಿ  ವಿಲನ್ ಪೊನ್ನಾಂಬಲಂ ಪರಿಸ್ತಿತಿ. ಕಿಡ್ನಿ ಫೈಲ್ಯೂರ್ ಆಗಿತ್ತು. ಡಯಾಲಿಸಿಸ್‌ಗೆ(dialysis ) ಪ್ರತಿ ತಿಂಗಳು 17 ಸಾವಿರ ರೂಪಾಯಿ ಬೇಕಾಗಿತ್ತು. ಆಗ ಅಷ್ಟೇನು ಸಿನಿಮಾಗಳಲ್ಲೂ ನಟಿಸದ ಪೊನ್ನಾಂಬಲಂ ಹಲವು ಬಿಗ್ ಸ್ಟಾರ್ಸ್ಗೆ ಕರೆ ಮಾಡಿದ್ರೂ ಯಾರಿಂದಲೂ ಸಹಾಯ ಆಗಲಿಲ್ಲ. ಆಗ ಒಂದು ಮಿರಾಕಲ್ ನಡದೇ ಹೋಯ್ತು.ಅಕ್ಕನ ಮಗ ಒಮ್ಮೆ ಇಲ್ಲೇ ಆಂಜನೇಯನ ದೇವಸ್ಥಾನವಿದೆ. ದೇವರ ದರ್ಶನ ಮಾಡಿ ಬರೋಣ ಬನ್ನಿ ಎಂದು  ಕರೆದುಕೊಂಡು ಹೋಗ್ತಾರೆ. ಅಲ್ಲಿನ ಪೂಜಾರಿ ಚಿರಂಜೀಭವ  ಎಂದು ಮೂರು ಬಾರಿ ಆಶೀರ್ವಧಿಸುತ್ತಾರೆ. ಆಗ ತಕ್ಷಣ ತಲೆಗೆ ಮೆಗಾಸ್ಟಾರ್ ನೆನಪಾಗುತ್ತಾರೆ. ಯಾರಿಂದಲೋ ನಂಬರ್ ಪಡೆದು. ಮೆಗಾಸ್ಟಾರ್ ಚಿರಂಜೀವಿಗೆ ಪೊನ್ನಂಬಲಂ ಮೆಸೇಜ್ ಮಾಡುತ್ತಾರೆ. ಅಷ್ಟೆ. 10 ನಿಮಿಷದಲ್ಲಿ ಕಾಲ್ ಮಾಡ್ತೀತಿ ಎಂದು ಹೇಳಿ ತಕ್ಷಣ ಕರೆ ಮಾಡಿ ಹೇಗಿದ್ದೀರೆಂದು ವಿಚಾರಿಸುತ್ತಾರೆ. ಪೊನ್ನಂಬಲಂ. ನನ್ನ ಕೊನೆಯ ಪ್ರಯತ್ನ, ನಂಬಿಕೆ  ನೀವು. ಸತ್ತೆ ಹೋಗ್ಬೇಕು ಅನ್ನೂ ಮನಸ್ಸು ಮಾಡಿದ್ದೀನೆಂದಾಗ. ತಕ್ಷಣ ಚಿರಂಜೀವಿ ಸ್ಪಂದಿಸಿ ಅಪೋಲೊ ಆಸ್ಪತ್ರೆಗೆ ಹೋಗುವಂತೆ ಹೇಳುತ್ತಾರೆ. ಮುಂದೆ ನಡೆದದ್ದಲ್ಲಾ ಮಿರಾಕಲ್ ಎನ್ನುತ್ತಾರೆ ಸಾವನ್ನು ಗೆದ್ದ ಪೊನ್ನಂಬಲಂ.

ಇದನ್ನೂ ವೀಕ್ಷಿಸಿ:  ಮಲೇಶಿಯಾದಲ್ಲಿ ಕೂತು 'ಮಾಸ್' ಸಿನಿಮಾ ಸುಳಿವು ಕೊಟ್ಟ ರಾಕಿ: ಕೆಜಿಎಫ್ ಮೀರಿಸುತ್ತಾ ಯಶ್ 19 ಸಿನಿಮ ?

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
09:56Yash Toxic Movie Tabaahi Song: ಯಶ್‌, ಕಿಯಾರಾ ಅಡ್ವಾಣಿ ಕೆಮಿಸ್ಟ್ರಿಗೆ ದಂಗಾದ ಇಂಟರ್‌ನೆಟ್‌ ಜಗತ್ತು!
04:04ಶಿವಣ್ಣ-ಧನಂಜಯ್ ಮತ್ತೊಮ್ಮೆ ಜೊತೆಯಾಟ.. ಹೇಮಂತ್ ರಾವ್ ನಿರ್ದೇಶನದಲ್ಲಿ '...ಡ್ರೀಮ್ ಥಿಯೇಟರ್..!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
Read more