ಬ್ಯೂಟಿ ಜೊತೆ ಉಪಾಧ್ಯಕ್ಷರ ಮಸ್ತ್ ರೊಮ್ಯಾನ್ಸ್: ಈ ಸಿನಿಮಾದ ರೊಮ್ಯಾಂಟಿಕ್ ಸಾಂಗ್ ರಿಲೀಸ್

ಬ್ಯೂಟಿ ಜೊತೆ ಉಪಾಧ್ಯಕ್ಷರ ಮಸ್ತ್ ರೊಮ್ಯಾನ್ಸ್: ಈ ಸಿನಿಮಾದ ರೊಮ್ಯಾಂಟಿಕ್ ಸಾಂಗ್ ರಿಲೀಸ್

Published : Nov 02, 2023, 12:27 PM IST

ಮೂರ್ತಿ ಚಿಕ್ಕದಾದ್ರು ಕೀರ್ತಿ ದೊಡ್ಡದು ಅನ್ನೋ ಮಾತಿದೆ. ಆದರೆ ಸ್ಯಾಂಡಲ್ ವುಡ್ ನ ಕಾಮಿಡಿ ಉಪಾಧ್ಯಕ್ಷ ಚಿಕ್ಕಣ್ಣನ ವಿಷಯದಲ್ಲಿ ಆ ಮಾತನ್ನ ಸ್ವಲ್ಪ ಚೇಂಜ್ ಮಾಡಿ ಹೇಳೋದಾದ್ರೆ ಮೂರ್ತಿನೂ ದೊಡ್ಡದು ಕೀರ್ತಿನೂ ದೊಡ್ಡದು.

ಮೂರ್ತಿ ಚಿಕ್ಕದಾದ್ರು ಕೀರ್ತಿ ದೊಡ್ಡದು ಅನ್ನೋ ಮಾತಿದೆ. ಆದರೆ ಸ್ಯಾಂಡಲ್ ವುಡ್ ನ ಕಾಮಿಡಿ ಉಪಾಧ್ಯಕ್ಷ ಚಿಕ್ಕಣ್ಣನ ವಿಷಯದಲ್ಲಿ ಆ ಮಾತನ್ನ ಸ್ವಲ್ಪ ಚೇಂಜ್ ಮಾಡಿ ಹೇಳೋದಾದ್ರೆ ಮೂರ್ತಿನೂ ದೊಡ್ಡದು ಕೀರ್ತಿನೂ ದೊಡ್ಡದು. ಯಾಕಂದ್ರೆ ಚಿಕ್ಕಣ್ಣ ಆರಡಿ ಎತ್ತರದ ಕಾಮಾಡಿ ಸ್ಟಾರ್. ಆದ್ರೆ ಈಗ ಹೀರೋ.. ನಾಯಕ. ಅದು ಉಪಾಧ್ಯಕ್ಷ ಸಿನಿಮಾದಿಂದ. ಕಾಮಿಡಿ‌ ಕಿಂಗ್ ಚಿಕ್ಕಣ್ಣ ಹೀರೋ ಆಗಿ ಡೆಬ್ಯೂ ಆಗ್ತಿರೋ ಸಿನಿಮಾ ಉಪಾಧ್ಯಕ್ಷ. ಈ ಸಿನಿಮಾದಲ್ಲಿ ಶರಣ್ ರೊಮ್ಯಾಂಟಿಕ್ ಲವರ್ ಬಾಯ್. ಬ್ಯೂಟಿ ಹಿಂದೆ ಪ್ರೀತ್ಸೆ ಪ್ರೀತ್ಸೆ ಅಂತ ಹಿಂದೆ ಬೀಳೋ ಕಟ್ಟಾ ಪ್ರೇಮಿ.. ಇದಕ್ಕೆ ಸಾಕ್ಷಿ ಉಪಾಧ್ಯಕ್ಷನ  ಈ ರೊಮ್ಯಾಂಟಿಕ್ ಸಾಂಗ್ ಉಪಾಧ್ಯಕ್ಷ ಪಕ್ಕಾ ಕಾಮಿಡಿ ಎಂಟರ್ ಟೈನ್ಮೆಂಟ್ ಸಿನಿಮಾ. ಈ ಸಿನಿಮಾದಲ್ಲಿ ಚಿಕ್ಕಣ್ಣ ನಟಿ ಮಲೈಕಾ ಜೊತೆ ಡುಯೆಟ್ ಹಾಡಿದ್ದಾರೆ. ಅರ್ಜುನ್ ಜನ್ಯ ಮ್ಯೂಸಿಕ್ ನಲ್ಲಿ ಈ ಹಾಡು ಮೂಡಿ ಬಂದಿದೆ. ಅನಿಲ್ ಕುಮಾರ್ ಆಕ್ಷನ್ ಕಟ್ ಹೇಳಿರೋ ಚಿತ್ರಕ್ಕೆ ಸ್ಮಿತಾ ಉಪಾಪತಿ ಬಂಡವಾಳ ಹೂಡಿದ್ದಾರೆ. ಡಿಸೆಂಬರ್ 1 ಅಥವ 10 ನೇ ತಾರೀಖು ಉಪಾಧ್ಯಕ್ಷ ತೆರೆ ಮೇಲೆ ಬರಲಿದೆ.

07:32ಮರ್ಯಾದಾ ಪುರುಷೋತ್ತಮನಾಗಿ ಮನಗೆದ್ದ ರಣಬೀರ್; ಒಂದೇ ಒಂದು ಬ್ಯಾಕ್ ಶಾಟ್ ಮೂಲಕ ಮಿಂಚು ಹರಿಸಿದ ಯಶ್!
02:29ಎರಡನೇ ಬಾರಿ ತಾಯಿ ಆದ ಸೋನಂ ಕಪೂರ್: 'ಪೀಟರ್'​ ಬಿಡುಗಡೆಗೆ ಮಹೂರ್ತ ಫಿಕ್ಸ್
29:53ಜೋಗಿ ಪ್ರೇಮ್‌, ನೋರಾ ಫತೇಹಿ ಸರ್ಸೆ ಸರ್ಸೆ ಹಾಡು; ದೆಹಲಿ, ಮುಂಬೈನಲ್ಲಿ ಸಿನಿಮಾ ತಂಡದ ವಿರುದ್ಧ ಪ್ರತ್ಯೇಕ ದೂರು
02:11ಮತ್ತೊಂದು ವಿಭಿನ್ನ ಪಾತ್ರದಲ್ಲಿ ನಟಿಸಿ ಗೆದ್ದ ರಾಜ್! ಆಗ ಕಾವಿ, ಈಗ ಖಾಕಿ. ನಮ್ ಶೆಟ್ರು ವರ್ಸಟೈಲ್ ಆಕ್ಟರ್!
02:31ಉದ್ಯಮಿ ಅರವಿಂದ್ ರೆಡ್ಡಿಗೆ ನಟಿ ಸ್ನೇಹಿತನಿಂದ ಬೆದರಿಕೆ: ಹಲವು ವಿಚಾರಗಳನ್ನು ಬಾಯ್ಬಿಟ್ಟ ಸ್ಯಾಂಡಲ್‌​ವುಡ್ ನಟಿ!
03:16ಹೊಸ ಅವತಾರದಲ್ಲಿ ಗಿಲ್ಲಿ ನಟ! ಈ ಚಿತ್ರದಲ್ಲಿ ಬಿಗ್ ಬಾಸ್ ಫೇಮ್ ವರ್ಕ್ ಆಗುತ್ತಾ?
02:38ಕ್ರಾಂತಿ ಕಿಡಿ ಹಚ್ಚಿದ ಲ್ಯಾಂಡ್​ ಲಾರ್ಡ್​ ಗೆ ಮೆಚ್ಚುಗೆ; ಕ್ರೂರಿ ಲ್ಯಾಂಡ್ ಲಾರ್ಡ್ ಆಗಿ ರಾಜ್ ಶೆಟ್ಟಿ!
04:59ಟಾಕ್ಸಿಕ್ ಹಸಿಬಿಸಿ ದೃಶ್ಯದ ವಿರುದ್ದ ಕಂಪ್ಲೇಂಟ್; ಈ ವಿವಾದದ ಬಗ್ಗೆ ಯಶ್ ಏನಂತಾರೆ..?
03:36Golden Star Ganesh ಬಗ್ಗೆ ಇಂಥ ಚಿಂತಾಜನಕ ಸುದ್ದಿ ಹರಡಿದ್ಯಾಕೆ? ಯಾಕೆ ಹೀಗಾಯ್ತು?
05:51ದರ್ಶನ್ ಪತ್ನಿ ವಿಜಯಲಕ್ಷ್ಮೀ ವಿರುದ್ಧ ಅಶ್ಲೀಲ ಕಾಮೆಂಟ್: ಇಬ್ಬರ ಅರೆಸ್ಟ್, ಫ್ಯಾನ್ಸ್ ವಾರ್‌ಗೆ ಬ್ರೇಕ್
Read more