ಮುಖ್ಯಮಂತ್ರಿಗಳೇ ಬೇಡ ಅವಸರ; ವಿಜಯನಗರ ಜಿಲ್ಲೆಗೆ ಬಿಜೆಪಿಯಲ್ಲೇ ಅಪಸ್ವರ! ಸಿಎಂ ಯಡಿಯೂರಪ್ಪ ನಿರ್ಧಾರಕ್ಕೆ ಬಳ್ಳಾರಿ ನಾಯಕರ ಬೇಸರ; ಬದಲಾಯಿಸಿ ಬೇಕಾದ್ರೆ ಹೆಸ್ರ... ಬಳ್ಳಾರಿ ಅಖಂಡ ಜಿಲ್ಲೆಯಾಗಿದ್ದರೆ ಉತ್ತಮ, ಬಳ್ಳಾರಿ-ವಿಜಯನಗರ ಜನ ನಾವೆಲ್ಲರೂ ಅಣ್ಣ ತಮ್ಮ ವಿಜಯನಗರ ಪ್ರಾಧಿಕಾರ ಇದೆ, ವಿಶ್ವವಿದ್ಯಾಲಯ ಇದೆ, ಅಭಿವೃದ್ಧಿಗೆ ಇನ್ನೇನು ಬೇಕಿದೆ?