Unique Village Longwa: ಭಾರತದಲ್ಲಿ ಕಿಚನ್, ಮಯನ್ಮಾರ್‌ನಲ್ಲಿ ಬೆಡ್‌ ರೂಂ: ಅರೇ ಏನಿದು ವಿಚಿತ್ರ ಮನೆ ಕಥೆ?

Dec 30, 2022, 12:04 PM IST

ಭಾರತ ಮತ್ತು ಮಯನ್ಮಾರ್ ಬಾರ್ಡರ್ನಲ್ಲಿ ಒಂದು ಮನೆಯಿದ್ದು, ಆ ಮನೆಯ ಅಡುಗೆ ಮನೆ ಭಾರತದಲ್ಲಿದ್ರೆ, ಮಯನ್ಮಾರ್ ದೇಶದಲ್ಲಿ ಮಲಗೋ ರೂಂಗಳಿವೆ. ಇಂತಹ ಗ್ರಾಮ ಇರೋದು ಲೋಗ್ವಾದಲ್ಲಿ. ಅಂದ್ರೆ ಭಾರತ ಮತ್ತು ಮಯನ್ಮಾರ್ ದೇಶಗಳ ಬಾರ್ಡರ್'ಲ್ಲಿ. ಆಂಘ್'ನ ಮನೆಯ ಒಂದು ಭಾಗ ಭಾರತದಲ್ಲಿದೆ ಹಾಗೂ ಇನ್ನರ್ಧ ಭಾಗ ಮಾಯನ್ಮಾರ್'ನಲ್ಲಿದೆ. ಈ ಗ್ರಾಮದಲ್ಲಿ ಸುಮಾರು 700 ಪ್ಲಸ್ ಮನೆಗಳಿದ್ದು, ಇಲ್ಲಿನ ಜನರು 2 ದೇಶಗಳಲ್ಲಿ ಯಾವುದೇ ವೀಸಾ ಪಾಸ್ಪೋರ್ಟ್ ಇಲ್ಲದೇ ದಿನಾಲು ಓಡಾಡ್ತಾರೆ. ಈ ಪುಟ್ಟ ಗ್ರಾಮ ಟೂರಿಸ್ಟ್ ಸ್ಪಾಟ್ ಆಗಿದ್ದು, ನೂರಾರು ಪ್ರವಾಸಿಗಳು ಈ ಪ್ರದೇಶಕ್ಕೆ ಭೇಟಿ ನೀಡ್ತಾರೆ. 

ಸರ್ಟಿಫಿಕೇಟ್ ಆಫ್ ಕವರೇಜ್ ಅಂದ್ರೇನು? ಆನ್ ಲೈನ್ ಅರ್ಜಿ ಸಲ್ಲಿಕೆ ಹೇಗ ...