ಇನ್ಫೋಸಿಸ್ (Infoysis) ಫೌಂಡೇಶನ್ ಮುಖ್ಯಸ್ಥೆ, ಲೇಖಕಿ ಸುಧಾಮೂರ್ತಿಗೆ (Sudhamurthy) ಸಾಕುಪ್ರಾಣಿಗಳೆಂದರೆ (Pet) ಬಹಳ ಪ್ರೀತಿ. ಅದರಲ್ಲೂ ಶ್ವಾನಗಳೆಂದರೆ (dogs)ಬಹಳ ಪ್ರೀತಿ. ಇವರ ಮನೆಯಲ್ಲಿ 'ಗೋಪಿ' ಎಂಬ ಮುದ್ದು ಶ್ವಾನವೊಂದಿದೆ. ಅದರ ಹುಟ್ಟುಹಬ್ಬವನ್ನು (Birthday) ಆಚರಿಸಿದ್ದಾರೆ.

ಮುದ್ದಿನ 'ಗೋಪಿ'ಗೆ ಆರತಿ ಬೆಳಗಿ ಹಾಡು ಹೇಳಿ ಸೆಲಬ್ರೇಟ್ ಮಾಡಿದ್ದಾರೆ. ಗೋಪಿಯೂ ಕೂಡಾ ಮುದ್ಮುದ್ದಾಗಿ ಇವೆಲ್ಲವನ್ನೂ ಮಾಡಿಸಿಕೊಂಡಿದೆ. ಸುಧಾಮೂರ್ತಿಯವರು ಗೋಪಿಯ ಕುರಿತು 'ದಿ ಗೋಪಿ ಡೈರೀಸ್-ಕಮಿಂಗ್ ಹೋಂ' ಎನ್ನುವ ಪುಸ್ತಕವನ್ನೂ ಬರೆದಿದ್ಧಾರೆ. ಈ ಪುಸ್ತಕವನ್ನು ಗೋಪಿಯಿಂದಲೇ ಅನಾವರಣಗೊಳಿಸಿದ್ದಾರೆ. ಗೋಪಿ ಎಂದರೆ ಸುಧಾಮ್ಮನಿಗೆ ಅತೀವ ಪ್ರೀತಿ.