ಉಸಿರಾಟದ ಸಮಸ್ಯೆ ಎದುರಾದಾಗ, ಆಕ್ಸಿಜನ್ ಲೆವೆಲ್ ಹೆಚ್ಚಿಸಿಕೊಳ್ಳುವುದು ಹೇಗೆ.?

May 7, 2021, 8:59 AM IST

ಬೆಂಗಳೂರು (ಮೇ. 07): ಕೊರೊನಾ ಪಾಸಿಟಿವ್ ಬಂದಿದೆ, ಉಸಿರಾಟದ ಸಮಸ್ಯೆ ಬಂದಿದೆ ಅಂದಾಗ ತಕ್ಷಣಕ್ಕೆ ಏನು ಮಾಡಬೇಕು ಎಂದು ಗೊಂದಲವಾಗುತ್ತದೆ. ಆತಂಕ ಶುರುವಾಗುತ್ತದೆ. ಆಕ್ಸಿಜನ್ ಬೆಡ್‌ ಎಂದು ಆಸ್ಪತ್ರೆಗೆ ಧಾವಿಸುತ್ತೇವೆ. ಅದಕ್ಕೂ ಮುನ್ನ ಆಕ್ಸಿಜನ್ ಲೆವೆಲ್ ಹೆಚ್ಚಿಸಿಕೊಳ್ಳುವುದಕ್ಕೆ ಏನು ಮಾಡಬೇಕು..? ಯಾವ ರೀತಿ ವ್ಯಾಯಾಮ ಮಾಡಬೇಕು..? ಎಂದು ಖ್ಯಾತ ಶ್ವಾಸಕೋಶ ತಜ್ಞ ಡಾ. ಗಣೇಶ್ ಪ್ರತಾಪ್ ವಿವರಿಸಿದ್ದಾರೆ.