ಟ್ರೈನ್ ಕೆಳಗೆ ಮಲಗಿ ಜೀವಂತ ಎದ್ದು ಬಂದ ಭೂಪ: ರೀಲ್ಸ್‌ಗಾಗಿ ರಸ್ತೆ ಮಧ್ಯೆ ಬೆಂಕಿ ಹಚ್ಚಿ ಯುವತಿಯ ಹುಚ್ಚಾಟ!

ಟ್ರೈನ್ ಕೆಳಗೆ ಮಲಗಿ ಜೀವಂತ ಎದ್ದು ಬಂದ ಭೂಪ: ರೀಲ್ಸ್‌ಗಾಗಿ ರಸ್ತೆ ಮಧ್ಯೆ ಬೆಂಕಿ ಹಚ್ಚಿ ಯುವತಿಯ ಹುಚ್ಚಾಟ!

Published : Jan 17, 2025, 12:14 PM IST

ಒಂದು ಕಡೆ ರೈಲಿಗೆ ಎದೆಕೊಟ್ಟು ಯುವಕನ ಆತ್ಮಹತ್ಯೆ.. ಇನ್ನೊಂದು ಕಡೆ ರೈಲಿನ ಕೆಳಗೆ ಮಲಗಿ ಆರಾಮಾಗಿ ಮೇಲೆದ್ದ ಭೂಪ..ಇಲ್ಲೊಬ್ಬ ಬೈಕ್ ರೈಡರ್ ಇದ್ದಾನೆ.. ಆತ ಬರೀ ರೈಡರ್ ಅಲ್ಲ, ಪಂಟರ್ ರೈಡರ್.. ಸೈಕಲ್ನಲ್ಲಿ ಕಾರ್ಗಳಿಗೆ ಚಮಕ್ ಕೊಡಲು ಹೋದವನು ಕಾರ್ಗೆ ಗುದ್ದಿ ಪಲ್ಟಿಯಾದ..ಹೀಗೆ ಮತ್ತೊಂದಿಷ್ಟು ವೈರಲ್ ವಿಡಿಯೋಗಳಿವೆ. 

ಬೆಂಗಳೂರು(ಜ.17):  ಪೋಷಕರೇ ಎಚ್ಚರ..ಎಚ್ಚರ.. ಮಕ್ಕಳನ್ನ ಆಟವಾಡೋಕೆ ಬಿಡೋ ಮುನ್ನ ಜೋಪಾನ. ಟೋಲ್ ಗೇಟ್‌ಗೆ ಗುದ್ದಿದ ಕಾರು ಛಿದ್ರ.. ಛಿದ್ರ. ಮೊದಲು ಬೈಕ್‌ಗೆ ಡ್ಯಾಶ್, ಆ ಮೇಲೆ ಕಾಂಪೌಂಡ್ ಒಡೆದು ನುಗ್ಗಿದ ಮತ್ತೊಂದು ಕಾರು. ಪಾದಚಾರಿ ಪಾಲಿಗೆ ಮೃತ್ಯುವಾದ ಡ್ರೈವರ್. ಕಾಡಾನೆ ಜೊತೆ ಯುವಕನ ಕೀಟಲೆ.. ಕೆರಳಿದ ಗಜರಾಜ. ನಾಯಿಗಳಿವೆ ಎಚ್ಚರಿಕೆ..ಶ್ವಾನ ಸಂಕಟ ಒಂದಾ..ಎರಡಾ..? ಎದೆ ಝಲ್ ಎನ್ನಿಸುವಂತಹ.. ಮೈ ನಡುಗಿಸುವಂತಹ ಒಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡು ಬರೋಣ. ಇದೇ ಈ ಹೊತ್ತಿನ ವಿಶೇಷ ಸೂಪರ್ ಡೆಡ್ಲಿ ಡೇಂಜರ್.

ಒಂದು ಕಡೆ ರೈಲಿಗೆ ಎದೆಕೊಟ್ಟು ಯುವಕನ ಆತ್ಮಹತ್ಯೆ.. ಇನ್ನೊಂದು ಕಡೆ ರೈಲಿನ ಕೆಳಗೆ ಮಲಗಿ ಆರಾಮಾಗಿ ಮೇಲೆದ್ದ ಭೂಪ..ಇಲ್ಲೊಬ್ಬ ಬೈಕ್ ರೈಡರ್ ಇದ್ದಾನೆ.. ಆತ ಬರೀ ರೈಡರ್ ಅಲ್ಲ, ಪಂಟರ್ ರೈಡರ್.. ಸೈಕಲ್ನಲ್ಲಿ ಕಾರ್ಗಳಿಗೆ ಚಮಕ್ ಕೊಡಲು ಹೋದವನು ಕಾರ್ಗೆ ಗುದ್ದಿ ಪಲ್ಟಿಯಾದ..ಹೀಗೆ ಮತ್ತೊಂದಿಷ್ಟು ವೈರಲ್ ವಿಡಿಯೋಗಳಿವೆ.. ಅವುಗಳನ್ನ ತೋರಿಸ್ತೀವಿ ನೋಡಿ.

ಎಂಟೆದೆ ಭಂಟ ಈ ಟ್ರ್ಯಾಕ್ಟರ್ ಡ್ರೈವರ್: ತಿಮಿಂಗಿಲದ ಪವರ್‌ಗೆ ಯಾವ ಹಡಗೂ ಲೆಕ್ಕಕ್ಕಿಲ್ಲ!

ಕಾರ್ ಬಾನೆಟ್ ಮೇಲೆ ವ್ಯಕ್ತಿಯೊಬ್ಬ ಬಿದ್ದಿದ್ರು ಕಾರ್ ನಿಲ್ಲಿಸದೇ ಎಳೆದೊಯ್ದಿದ್ದಾರೆ ದೂರ್ತರು. ಮತ್ತೊಂದು ಕಡೆ ಟೀ ಅಂಗಡಿ ಮೇಲೆ ಪೆಟ್ರೋಲ್ ಬಾಂಬ್ ಎಸೆದಿದ್ದಾರೆ ಪಾಪಿಗಳು. ಕಾರ್ ಬಾನೆಟ್ ಮೇಲೆ ಒದ್ದಾಡಿದ ಯುವಕ..ಬಿಟ್ಟುಬಿಡಿ ದಮ್ಮಯ್ಯ ಅಂದ್ರು ಕಾರ್ ನಿಲ್ಲಿಸದ ಕೀಚಕರು.. ಟೀ ಸ್ಟಾಲ್ ಮೇಲೆ ಪೆಟ್ರೋಲ್ ಬಾಂಬ್ ಎಸೆದ ದುಷ್ಕರ್ಮಿಗಳು..ರೀಲ್ಸ್ಗಾಗಿ ರಸ್ತೆ ಮಧ್ಯೆ ಬೆಂಕಿ ಹಚ್ಚಿ ಯುವತಿಯ ಹುಚ್ಚಾಟ.. ಹೊಂಚು ಹಾಕಿ ಸರ ಎಗರಿಸಲು ಬಂದವನ ಪ್ಲಾನ್ ವಿಫಲ..ಹೀಗೆ ಮತ್ತೊಂದಿಷ್ಟು ವೈರಲ್ ವಿಡಿಯೋಗಳನ್ನ ನೋಡ್ಕೊಂಡು ಬರೋಣ ಬನ್ನಿ.

ಅನಾಹುತಗಳು ಸಂಭವಿಸೋಕೆ ಹೆಚ್ಚೇನು ಸಮಯ ಬೇಕಾಗಿಲ್ಲ. ಕೆಲವೇ ಕೆಲವು ಸೆಕೆಂಡ್ಗಳು ಸಾಕು. ಈ ರೀತಿಯ ಒಂದಿಷ್ಟು ವೈರಲ್ ವಿಡಿಯೋಗಳಿವೆ. ಕ್ವಿಕ್ ಆಗಿ ಅವುಗಳನ್ನ ನೋಡ್ಕೊಂಡು ಬರೋಣ ಬನ್ನಿ.

21:07ಅಸ್ಸಾಂ ಅಖಾಡದಲ್ಲಿ ಡಿಕೆ–ಪ್ರಿಯಾಂಕ ಹಿಮಾಗ್ನಿ ಯಜ್ಞ! ಕಮಲ ಸಾಮ್ರಾಜ್ಯಕ್ಕೆ ಡೆಡ್ಲಿ ಸವಾಲು
23:42ಭರತ ಭೂಮಿಯ ಮೇಲೆ ಕೋಪಿಸಿಕೊಂಡನಾ ಭಾಸ್ಕರ..? ನೆತ್ತಿ ಸುಡುವ ಸೂರ್ಯ ಬೆಳಕು ಚೆಲ್ಲುತ್ತಿಲ್ಲವೇಕೆ..?
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
20:56ಮೂರು ದಶಕದ ಬಳಿಕ ಗಾಂಧಿ ಕುಟುಂಬದಲ್ಲಿ ಮದುವೆ ಸಂಭ್ರಮ: ರೈಹಾನ್ ವಾದ್ರಾ–ಅವಿವಾ ಬೇಗ್ ಲವ್ ಸ್ಟೋರಿ
23:19Bullet Train: ಸಮುದ್ರದಡಿ 7 ಕಿ.ಮೀ ಸುರಂಗ, ದೇಶದ ಮೊದಲ ಅದ್ಭುತ! ಬಂದ ಬಂದ ಬುಲೆಟ್‌ ಬಾಬಾ!
21:52ಖಗ ಮೃಗಗಳ ಮೂಲಕ ಗೂಢಚರ್ಯೆ: ಪ್ರಾಣಿ, ಪಕ್ಷಿ, ಕೀಟಗಳಿಂದ ಹೇಗೆ ನಡೆಯುತ್ತೆ ಗೂಢಚರ್ಯೆ
21:11ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!
19:21ಆರ್ಥಿಕತೆ ಬಾಹುಬಲಿಯ ರೂಪಾಯಿ ಮೌಲ್ಯ ICUನಲ್ಲಿ; ಅಂದುಕೊಂಡಂಗಿಲ್ಲ ಭವಿಷ್ಯ!
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
Read more