ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ,  ಕೆಲ ರಾಷ್ಟ್ರಗಳಿಗೆ ಟೆನ್ಶನ್

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್

Published : Dec 05, 2025, 07:58 PM ISTUpdated : Dec 05, 2025, 08:02 PM IST

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್, ಭಾರತಕ್ಕೆ ಪುಟಿನ್ ಈ ರೀತಿ ಭೇಟಿ ಕೊಟ್ಟು, ಬರೋಬ್ಬರಿ 4 ವರ್ಷಗಳೇ ಕಳೆದು ಹೋಗಿತ್ತು.. ಆದ್ರೆ ಈ ಭೇಟಿ, ಈ ಸಮಯದಲ್ಲಿ ನೀಡಿರೋ ಈ ಭೇಟಿ, ಹೊಸ ಚರಿತ್ರೆಗೆ ಮುನ್ನುಡಿ ಬರೆದಿದೆ.. ಅದೇನು ಅನ್ನೋದರ ಕತೆ, ಇಲ್ಲಿದೆ ನೋಡಿ..

 

ಪುಟಿನ್ ಭಾರತಕ್ಕೆ ಬಂದಿದ್ದೂ ಒಂದು ಮಹತ್ತರ ಘಟನೆಯಾದ್ರೆ, ಭಾರತ ಪುಟಿನ್​ಗೆ ಅದ್ದೂರಿ ಸ್ವಾಗತ ಕೋರಿದ್ದೂ ಕೂಡ, ಐತಿಹಾಸಿಕ ಘಟನೆಯೇ.. ಯಾವುದೋ ಎರಡು ದೇಶಗಳ ನಾಯಕರು, ಭೇಟಿಯಾಗ್ತಾರೆ, ಅವರವರಿಗೆ ಅನುಕೂಲವಾಗುವಂಥಾ ಒಪ್ಪಂದದ ಮಾತಾಡಿಕೊಳ್ತಾರೆ ಅಂದ್ರೆ, ಅದನ್ನ ಅಮೆರಿಕಾದಂಥಾ ಅಮೆರಿಕಾ, ಕಣ್ಣುಗಳನ್ನೇ ಕೆಂಡದುಂಡೆ ಮಾಡ್ಕೊಂಡು ನೋಡ್ತಾ ಇದೆ.. ಪಾಕಿಸ್ತಾನ, ಚೀನಾ ಅಂತೂ, ಯಾವಾಗ ನಮ್ಮ ಗ್ರಹಚಾರ ಆಫೀಷಿಯಲ್ಲಾಗಿ ಹದಗೆಟ್ಟು ಹೋಗುತ್ತೋ ಅಂತ ಟೆನ್ಷನ್​ನಲ್ಲಿದಾವೆ.. ಅಷ್ಟಕ್ಕೂ ಪುಟಿನ್ ಭಾರತ ಭೇಟಿಯ ಹಿಂದೆ, ಈ ಪರಿ ಕ್ಯೂರಿಯಾಸಿಟಿ ಹುಟ್ಟಿಕೊಂಡಿದ್ದು ಯಾಕೆ?

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more