ವೈರಲ್ ವಿಸ್ಮಯ: ಬಸ್ ಡಿಕ್ಕಿ, ಕಾಡುಕೋಣ ಸೆರೆ, ಹೆಲಿಕಾಪ್ಟರ್ ಪತನ – ಇವತ್ತಿನ ಟಾಪ್ ವೈರಲ್ ಘಟನೆಗಳು

ವೈರಲ್ ವಿಸ್ಮಯ: ಬಸ್ ಡಿಕ್ಕಿ, ಕಾಡುಕೋಣ ಸೆರೆ, ಹೆಲಿಕಾಪ್ಟರ್ ಪತನ – ಇವತ್ತಿನ ಟಾಪ್ ವೈರಲ್ ಘಟನೆಗಳು

Published : Oct 13, 2025, 02:09 PM IST

ಇಂದಿನ ವೈರಲ್ ವಿಸ್ಮಯನಲ್ಲಿ — ಸಿಗ್ನಲ್‌ನಲ್ಲಿ ನಿಂತಿದ್ದ ವಾಹನಗಳಿಗೆ ಬಸ್ ಡಿಕ್ಕಿ ಹೊಡೆದ ಘಟನೆ, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಅಪಘಾತ.

ಇಂದಿನ ವೈರಲ್ ವಿಸ್ಮಯನಲ್ಲಿ — ಸಿಗ್ನಲ್‌ನಲ್ಲಿ ನಿಂತಿದ್ದ ವಾಹನಗಳಿಗೆ ಬಸ್ ಡಿಕ್ಕಿ ಹೊಡೆದ ಘಟನೆ, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಅಪಘಾತ. ಕಾಡಿನಿಂದ ನಾಡಿಗೆ ನುಗ್ಗಿದ ಕಾಡುಕೋಣ ಸೆರೆಗೆ ಅರಣ್ಯ ಸಿಬ್ಬಂದಿಯ ಹರಸಾಹಸ. ಬುಗುರಿಯಂತೆ ತಿರುಗಿದ ಹೆಲಿಕಾಪ್ಟರ್ ಪತನ, ಐವರು ಗಂಭೀರ. ಮಹಿಳೆಯರ ಸರ ಕಳವು, ಬೈಕ್ ಅಪಘಾತ, ಆ್ಯಂಬುಲೆನ್ಸ್‌ಗೆ ಕಾರ್ ಡಿಕ್ಕಿ, ರೈಲು ಎಡವಟ್ಟು ಸೇರಿದಂತೆ ರೋಚಕ ದೃಶ್ಯಗಳು ಸಿಕ್ಕಿವೆ. ಗ್ಯಾಸ್ ಸ್ಟೇಷನ್ ಎಡವಟ್ಟು, ಸಿಮೆಂಟ್ ಲಾರಿ ಪಲ್ಟಿ ದೃಶ್ಯ ವೈರಲ್. ಇವೆಲ್ಲ ಇಂದಿನ ವೈರಲ್ ಕಥೆಗಳು.

 

19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
24:19ಮುಸ್ಲಿಮರೆಲ್ಲಾ ಒಂದೇ ಥರ ಅಲ್ಲ.. ಹೀಗೆ ಹೇಳಿದ್ದೇಕೆ ಭಾಗವತ್? RSS ವಿರುದ್ಧದ ಪ್ರಶ್ನೆಗಳಿಗೆಲ್ಲಾ ಮೋಹನ್ ಭಾಗವತ್ ಉತ್ತರ!
Read more