ಚುನಾವಣಾ ಹೊಸ್ತಿಲಲ್ಲಿ ಮುಖ್ಯಮಂತ್ರಿಗಳ ಬದಲಾವಣೆ: ಇಲ್ಲಿದೆ ಇದರ ಹಿಂದಿನ ರಹಸ್ಯ!

ಚುನಾವಣಾ ಹೊಸ್ತಿಲಲ್ಲಿ ಮುಖ್ಯಮಂತ್ರಿಗಳ ಬದಲಾವಣೆ: ಇಲ್ಲಿದೆ ಇದರ ಹಿಂದಿನ ರಹಸ್ಯ!

Published : Sep 14, 2021, 12:41 PM ISTUpdated : Sep 14, 2021, 12:58 PM IST

ಆರು ತಿಂಗಳಲ್ಲಿ ಬದಲಾಗಿದ್ದು ಐದು ಮಂದಿ ಸಿಎಂ. ನರೇಂದ್ರ ಮೋದಿ, ಅಮಿತ್ ಶಾ ಕಂಡು ಹಿಡಿದಿರುವ ಈ ಹೊಸ ಸೂತ್ರದ ರಹಸ್ಯವೇನು? ಚುನಾವಣೆ ಹೊಸ್ತಿಲಲ್ಲಿ ರಚನೆಯಾಗುತ್ತಿದೆ ರಣತಂತ್ರ. ಇದರಿಂದ ಬಿಜೆಪಿಗೆ ಹಿರಿ ತಲೆಗಳ ರಾಜೀನಾಮೆಯ ಶಾಪ ತಟ್ಟುತ್ತಾ? ಮೋದಿ ಬದಲು ಸಿಎಂಗಳೇ ಸ್ಟಾರ್‌ ಆಗುತ್ತಾರಾ? ಇದ್ದಕ್ಕಿದ್ದಂತೆಯೇ ಸೈಲೆಂಟ್‌ ಆಗಿದ್ದೇಕೆ ಪಿಎಂ ಮೋದಿ?

ನವದೆಹಲಿ(ಸೆ.14): ಆರು ತಿಂಗಳಲ್ಲಿ ಬದಲಾಗಿದ್ದು ಐದು ಮಂದಿ ಸಿಎಂ. ನರೇಂದ್ರ ಮೋದಿ, ಅಮಿತ್ ಶಾ ಕಂಡು ಹಿಡಿದಿರುವ ಈ ಹೊಸ ಸೂತ್ರದ ರಹಸ್ಯವೇನು? ಚುನಾವಣೆ ಹೊಸ್ತಿಲಲ್ಲಿ ರಚನೆಯಾಗುತ್ತಿದೆ ರಣತಂತ್ರ. ಇದರಿಂದ ಬಿಜೆಪಿಗೆ ಹಿರಿ ತಲೆಗಳ ರಾಜೀನಾಮೆಯ ಶಾಪ ತಟ್ಟುತ್ತಾ? ಮೋದಿ ಬದಲು ಸಿಎಂಗಳೇ ಸ್ಟಾರ್‌ ಆಗುತ್ತಾರಾ? ಇದ್ದಕ್ಕಿದ್ದಂತೆಯೇ ಸೈಲೆಂಟ್‌ ಆಗಿದ್ದೇಕೆ ಪಿಎಂ ಮೋದಿ?

ಹೌದು ಚುನಾವಣಾ ಹೊಸ್ತಿಲಲ್ಲಿರುವ ರಾಜ್ಯಗಳಲ್ಲಿ ಬಿಜೆಪಿ ಮುಖ್ಯಮಂತ್ರಿಗಳನ್ನು ಬದಲಾಯಿಸುತ್ತಿದೆ. ಈ ಸೀಕ್ರೆಟ್‌ ಫಾರ್ಮುಲಾ ಬಳಸಿ ಮೂರನೇ ಬಾರಿ ಬಿಜೆಪಿ ಗದ್ದುಗೆ ಹಿಡಿಯಲು ನೋಡುತ್ತಿದ್ದಾರೆ. ಅಷ್ಟಕ್ಕೂ ಈ ಬದಲಾವಣೆ ಹಿಂದಿನ ಕಾರಣವೇನು? ಇಲ್ಲಿದೆ ಉತ್ತರ 

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!