ವರ್ಷಗಳ ಹಿಂದೆ ಕಂಡಿದ್ದ ಮೋದಿ ಕನಸು: ಇದು ಆರೋಗ್ಯ ರಹಸ್ಯದ ಕತೆ!

ವರ್ಷಗಳ ಹಿಂದೆ ಕಂಡಿದ್ದ ಮೋದಿ ಕನಸು: ಇದು ಆರೋಗ್ಯ ರಹಸ್ಯದ ಕತೆ!

Published : Sep 28, 2021, 05:03 PM IST

ನನಸಾಯ್ತು ಮೋದಿ ಕನಸು, ಇನ್ಮುಂದೆ ಮೊಬೈಲ್ನಲ್ಲೇ ಸಿಗಲಿದೆ 135 ಕೋಟಿ ಜನರ ಆರೋಗ್ಯ ವರದಿ. 14 ಅಂಕಿಗಳ ವಿಭಿನ್ನ ನಂಬರ್ ಹೆಳುತ್ತೆ ಇಡೀ ಜನ್ಮದ ಆರೋಗ್ಯದ ಗುಟ್ಟು. ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್, ಹೇಗಿದೆ ಗೊತ್ತಾ ಈ ಅದ್ಭುತ ಯೋಜನೆ?

ನವದೆಹಲಿ(ಸೆ.28): ನನಸಾಯ್ತು ಮೋದಿ ಕನಸು, ಇನ್ಮುಂದೆ ಮೊಬೈಲ್ನಲ್ಲೇ ಸಿಗಲಿದೆ 135 ಕೋಟಿ ಜನರ ಆರೋಗ್ಯ ವರದಿ. 14 ಅಂಕಿಗಳ ವಿಭಿನ್ನ ನಂಬರ್ ಹೆಳುತ್ತೆ ಇಡೀ ಜನ್ಮದ ಆರೋಗ್ಯದ ಗುಟ್ಟು. ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್, ಹೇಗಿದೆ ಗೊತ್ತಾ ಈ ಅದ್ಭುತ ಯೋಜನೆ?

ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಇಡೀ ದೇಶದಲ್ಲಿ ಹೊಸದೊಂದು ಕನಸನ್ನು ಹುಟ್ಟು ಹಾಕಿದ್ದರು. ಭ್ರಷ್ಟಾಚಾರರಹಿತ ಭಾರತ, ಸ್ವಚ್ಛ ಭಾರತದ ಜೊತೆ ಡಿಜಿಟಲ್ ಭಾರತದ ಕನಸಿಗೂ ಜೀವ ನೀಡಿದ್ದರು. ಸದ್ಯ ಈ ಕನಸಿನ ಒಂದು ಭಾಗ ನನಸಾಗಿದೆ. ಆಯುಷ್ಮಾನ್‌ ಡಿಜಿಟಲ್ ಕಾರ್ಡ್‌ ಜಾರಿಗೆ ಬಂದಿದೆ. ಈ ಕುರಿತಾದ ಮತ್ತಷ್ಟು ವಿವರ ಇಲ್ಲಿದೆ ನೊಡಿ. 

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more