ಮೈಕ್ರೋಸಾಫ್ಟ್ ಸಾಹುಕಾರನ ಕರಾಳ ಮುಖ: ಕೊರೋನಾ ಸೃಷ್ಟಿ? ಅರೆಸ್ಟ್ ಮಾಡುವಂತೆ ಕೂಗು!

Jun 12, 2021, 1:34 PM IST

ವಾಷಿಂಗ್ಟನ್(ಜೂ.12): ಜಗತ್ತನ್ನೇ ಕಾಡುತ್ತಿರುವ ಕೊರೋನಾ ಸೃಷ್ಟಿಸಿದ್ದು ಬಿಲ್‌ಗೇಟ್ಸಾ? ಸಿರಿವಂತನ ಪ್ರಯೋಗಕ್ಕೆ ಮಾನವರೇ ಪಶುಗಳು. ಜಗತ್ತಿನ ನಂಬರ್‌ ವನ್ ದಾನಶೂರನನ್ನು ಅರೆಸ್ಟ್ ಮಾಡಿ ಎಂದು ಅಮೆರಿಕನ್ನರು ಹೋರಾಟ ಮಾಡುತ್ತಿರುವುದೇಕೆ? ಗೇಟ್ಸ್ ಸುತ್ತ ಸೃಷ್ಟಿಯಾಗಿದದೆ ಅಷ್ಟ ವಿಷಪಾಶ. ಆ ಎಂಟು ಆರೋಪಗಳೇ ಜಗತ್ತಿನ ಟಾಪ್ ಸಾಹುಕಾರನಿಗೆ ಮುಳುವಾಯ್ತಾ? ವಾರದೊಳಗೇ ಜೈಲು ಪಾಲಾಗುತ್ತಾರಾ ಮೈಕ್ರೋಸಾಫ್ಟ್ ಸಾಹುಕಾರ? 

ಬಿಲ್‌ ಗೇಟ್ಸ್.. ಈ ಹೆಸರು ಪುಟಾಣಿಗಳಿಂದ ಹಿಡಿದು ವೃದ್ಧರವರೆಗೆ ಪ್ರತಿಯೊಬ್ಬರಿಗೂ ಗೊತ್ತಿದೆ. ಆದರೆ ಇಷ್ಟು ಕಾಲ ಜಗತ್ತು ಗೌರವಿಸಿದ ವ್ಯಕ್ತಿಯನ್ನು ಖುದ್ದು ಅಮೆರಿಕನ್ನರೇ ವಿರೋಧಿಸುತ್ತಿದ್ದಾರೆ.